0.4 ಮಿಲಿ ಮೀಟರ್‍ನ ನ್ಯಾನೋ ತ್ರಿವರ್ಣಧ್ವಜ ತಯಾರಿಸಿರೋ ನಿವೃತ್ತ ಶಿಕ್ಷಕ
ಹಾಸನ: ನಾವು ಸಾಮಾನ್ಯವಾಗಿ ನಮ್ಮ ದೇಶದ ದೊಡ್ಡ ದೊಡ್ಡ ಬಾವುಟವನ್ನ ನೋಡಿದ್ದೇವೆ. ಕೆಲವರು ಕಿಲೋಮೀಟರ್‍ಗಟ್ಟಲೇ ಧ್ವಜವನ್ನ ತಯಾರು ಮಾಡ್ತಾರೆ. ಆದ್ರೆ ಹಾಸನದ ವ್ಯಕ್ತಿಯೊಬ್ಬರು ವಿಶೇಷವಾದ ಭಾರತದ ಧ್ವಜವನ್ನ ತಯಾರು ಮಾಡಿದ್ದಾರೆ. ಈ ಮೂಲಕ ಸಾಧನೆಗೆ...
View Articleಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿದ್ದ 5 ಅಂತಸ್ತಿನ ಕಟ್ಟಡ ಕುಸಿತ
ಬೆಂಗಳೂರು: ಪ್ರತಿಷ್ಠಿತ ಇಕೋಸ್ಪೇಸ್ ಟೆಕ್‍ಪಾರ್ಕ್ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿದ್ದ 5 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿರುವ ಘಟನೆ ಬೆಂಗಳೂರು ಹೊರವಲಯದ ಬೆಳ್ಳಂದೂರು ಬಳಿ ನಡೆದಿದೆ. ಇಂದು ಮಧ್ಯಾಹ್ನ 12.30ರ ವೇಳೆಗೆ ಈ ಘಟನೆ ನಡೆದಿದ್ದು...
View Articleನಡುರಸ್ತೆಯಲ್ಲಿ ಜಡೆ ಜಗಳ: ವಿಡಿಯೋ ಈಗ ವೈರಲ್
ಫ್ಲೋರಿಡಾ: ಯುವತಿಯೊಬ್ಬಳು ತನ್ನ ನೆರೆಮನೆಯ ಮತ್ತೊಬ್ಬ ಯುವತಿಗೆ ಹೊಡೆಯಲು ಹೋಗಿ ತಾನೇ ಹಿಗ್ಗಾಮುಗ್ಗಾ ಹೊಡೆಸಿಕೊಂಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕದ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ...
View Articleಬಿಗ್ ಬಾಸ್‍ಗೆ ಬಿಗ್ ಶಾಕ್; ರಿಯಾಲಿಟಿ ಶೋದಲ್ಲಿ ಕಲಾವಿದರು ಭಾಗವಹಿಸಬಾರದು
ಬೆಂಗಳೂರು: ನಟ ಸುದೀಪ್ ಬಿಗ್ ಬಾಸ್ ಶೋ ಮಾಡದಂತೆ ನಿರ್ಧಾರಕ್ಕೆ ಬರಬೇಕು. ಈ ಮೂಲಕ ಎಲ್ಲರಿಗೂ ಮಾದರಿಯಾಗಬೇಕು ಎಂದು ಫಿಲಂ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದು ಮನವಿ ಮಾಡಿಕೊಂಡಿದ್ದಾರೆ. ಫಿಲಂ ಚೇಂಬರ್‍ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ...
View Articleಮತ್ತೆ 42 ತಾಲೂಕುಗಳು ಬರಪೀಡಿತ: ಜಯಚಂದ್ರ
ಬೆಂಗಳೂರು: ರಾಜ್ಯದಲ್ಲಿ ಮತ್ತೆ 42 ತಾಲೂಕುಗಳು ಬರಪೀಡಿತ ತಾಲೂಕುಗಳಾಗಿ ಘೋಷಣೆಯಾಗಿದೆ. ಇಂದು ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆ ಬಳಿಕ ಕಾನೂನು ಸಚಿವ ಟಿ.ಬಿ.ಜಯಚಂದ್ರ, 13 ಜಿಲ್ಲೆಗಳ 42 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲು...
View Articleಶ್ರೀರಾಮುಲು, ಪರಮೇಶ್ವರ್ ನಾಯ್ಕ್, ಓಂಪ್ರಕಾಶ್ ವಿರುದ್ಧ ಕಾನೂನು ಸಮರಕ್ಕಿಳಿದ ಅನುಪಮಾ
ಬೆಂಗಳೂರು: ಸಂಸದ ಶ್ರೀರಾಮುಲು, ಮಾಜಿ ಸಚಿವ ಪರಮೇಶ್ವರ್ ನಾಯ್ಕ್, ಹಾಗೂ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ವಿರುದ್ಧ ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ದೂರು ನೀಡಲು ಮುಂದಾಗಿದ್ದಾರೆ. ಜಿಲ್ಲಾಪಂಚಾಯತ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ,...
View Articleಕಾವೇರಿ ರೈತರಿಗೊಂದು ನ್ಯಾಯ.. ಮಹದಾಯಿ ರೈತರಿಗೊಂದು ನ್ಯಾಯ
ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮಹದಾಯಿ ಹೋರಾಟಗಾರರು ಹಾಗೂ ಕಾವೇರಿ ಹೋರಾಟಗಾರರ ನಡುವೆ ಸರ್ಕಾರ ವ್ಯತ್ಯಾಸ ಗುರುತಿಸುತ್ತಿದೆಯೇ? ಉತ್ತರ ಕರ್ನಾಟಕದ ಭಾಗದ ಮಹಾದಾಯಿ...
View Articleದಿನಭವಿಷ್ಯ 06-10-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ ಗುರುವಾರ, ಅನೂರಾಧ ನಕ್ಷತ್ರ ಶುಭ ಘಳಿಗೆ: 11:51 ರಿಂದ 12:28 ಅಶುಭ ಘಳಿಗೆ: ಬೆಳಗ್ಗೆ 10:17 ರಿಂದ 11:04 ರಾಹುಕಾಲ:...
View Articleಮಹದಾಯಿ ವಿವಾದ: ಮಧ್ಯಸ್ಥಿಕೆಗೆ ಸಿದ್ಧ ಎಂದು ಮಹಾರಾಷ್ಟ್ರ ಸಿಎಂರಿಂದ ಪತ್ರ
ಮುಂಬೈ: ಸಿದ್ದರಾಮಯ್ಯನವರು ಅಖಂಡ ಕರ್ನಾಟಕದ ಮುಖ್ಯಮಂತ್ರಿಗಳೋ? ಇಲ್ಲಾ ದಕ್ಷಿಣ ಕರ್ನಾಟಕಕ್ಕೆ ಮಾತ್ರನೋ? ಇಂಥದ್ದೊಂದು ಕೂಗು ಈಗ ಉತ್ತರ ಕರ್ನಾಟಕದಲ್ಲಿ ಎದ್ದಿದೆ. ಕಾವೇರಿ ವಿಚಾರದಲ್ಲಿ ರಾಜಕಾರಣಿಗಳ ಒಗ್ಗಟ್ಟು ಮಹದಾಯಿ ವಿಚಾರಕ್ಕೆ ಬಂದ್ರೆ...
View Articleಕಾವೇರಿ ಅಧ್ಯಯನಕ್ಕೆ ಇಂದು ಕರ್ನಾಟಕಕ್ಕೆ ಆಗಮಿಸಲಿದೆ ಕೇಂದ್ರ ತಂಡ
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಅಧ್ಯಯನ ನಡೆಸಲು ಇವತ್ತು ಸಂಜೆ ಕೇಂದ್ರ ಸರ್ಕಾರದ ತಾಂತ್ರಿಕ ಉನ್ನತಾಧಿಕಾರಿಗಳ ಸಮಿತಿ ಬೆಂಗಳೂರಿಗೆ ಆಗಮಿಸಲಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ ನೇತೃತ್ವದಲ್ಲಿ ಅಕ್ಟೋಬರ್ 7ರಂದು...
View Articleಅಕ್ರಮ ಡಿನೋಟಿಫಿಕೇಶನ್; ಲೋಕಾ ಕೋರ್ಟ್‍ನಲ್ಲಿ ಬಿಎಸ್‍ವೈ ವಿರುದ್ಧ ದೂರು ದಾಖಲು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಕಾನೂನು ಬಾಹಿರ ಡಿನೋಟಿಫಿಕೇಶನ್ ಆರೋಪದಡಿಯಲ್ಲಿ ವಕೀಲ ಸಿರಾಜಿನ್ ಬಾಷಾ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮತ್ತೆ ಖಾಸಗಿ ದೂರು ದಾಖಲಿಸಿದ್ದಾರೆ. ಸಿರಾಜಿನ್ ಬಾಷಾ ಅವರು ಈ ಹಿಂದೆ...
View Articleಬಿಎಸ್‍ವೈ ನಿವಾಸಕ್ಕೆ ಆಗಮಿಸಿ ಉಪಹಾರ ಸೇವಿಸಿದ ಈಶ್ವರಪ್ಪ
ಬೆಂಗಳೂರು: ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದ್ದಕ್ಕೆ ಮುನಿಸಿಕೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ಇದೇ ಮೊದಲ ಭೇಟಿಯಾಗಿ ಮಾತನಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ...
View Articleನ್ಯೂಜಿಲೆಂಡ್ ವಿರುದ್ಧದ 3 ಏಕದಿನಕ್ಕೆ ಟೀಂ ಇಂಡಿಯಾ ಪ್ರಕಟ
ಮುಂಬೈ: ನ್ಯೂಜಿಲೆಂಡ್ ವಿರುದ್ಧದ 5 ಏಕದಿನ ಸರಣಿಯ ಮೊದಲ ಮೂರು ಕ್ರಿಕೆಟ್ ಪಂದ್ಯಗಳಿಗೆ ಟೀಂ ಇಂಡಿಯದ 15 ಸದಸ್ಯರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಎಂಎಸ್ ಕೆ ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿರುವ ತಂಡಕ್ಕೆ ಸುರೇಶ್ ರೈನಾ...
View Articleಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಏನಾಯ್ತು? ಇನ್‍ಸೈಡ್ ಸ್ಟೋರಿ
ಬೆಂಗಳೂರು: ಬ್ರಿಗೇಡ್ ಸಂಘಟನೆಯ ಹಾದಿಯಲ್ಲಿದ್ದ ಈಶ್ವರಪ್ಪಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಸಂಘಟನೆ ಬೇಡ, ಗೊಂದಲ ಸೃಷ್ಟಿಸಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಸೂಚ್ಯವಾಗಿ ಹೇಳಿದ್ದಾರೆ. ಮಲ್ಲೇಶ್ವರಂ ಕಚೇರಿಯಲ್ಲಿ ನಡೆದ...
View Articleಮೋದಿಯಿಂದ ಸೈನಿಕರ ರಕ್ತದ ದಲ್ಲಾಳಿ ಕೆಲಸ: ರಾಹುಲ್ ಗಾಂಧಿ
ನವದೆಹಲಿ: ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಕಲಿ ಎಂದು ಹೇಳಿಕೆ ನೀಡಿದ್ದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೋದಿ ಸೈನಿಕರ ರಕ್ತದ ದಲ್ಲಾಳಿ ಕೆಲಸ ಮಾಡುತ್ತಿದ್ದಾರೆ ಎಂದು...
View Articleಸರ್ಜಿಕಲ್ ಸ್ಟ್ರೈಕ್ ಹೇಗಿತ್ತು ಬಳಿಕ ಏನಾಯ್ತು? ಪಾಕಿಸ್ತಾನ ಎಸ್‍ಪಿ ಹೇಳ್ತಾರೆ
ನವದೆಹಲಿ: ಸೀಮಿತ ದಾಳಿ ನಡೆದ ಬಗ್ಗೆ ಪಾಕಿಸ್ತಾನದ ಮಿರ್‍ಪುರ್ ಗುಪ್ತಚರ ವಿಭಾಗದ ಎಸ್‍ಪಿ ಗುಲಾಂ ಅಕ್ಬರ್ ಒಪ್ಪಿಕೊಂಡಿದ್ದಾರೆ. ರಾಷ್ಟ್ರೀಯ ಮಾಧ್ಯಮ ಸಿಎನ್‍ಎನ್ ನ್ಯೂಸ್ 18 ನಡೆಸಿದ ತನಿಖಾ ವರದಿಯಲ್ಲಿ ಇದೆಲ್ಲಾ ವಿಷಯ ಬಯಲಾಗಿದೆ.. ವರದಿಗಾರ –...
View Articleದಿನಭವಿಷ್ಯ 07-10-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಶುಕ್ರವಾರ, ಜ್ಯೇಷ್ಠ ನಕ್ಷತ್ರ 2:25 ನಂತರ ಮೂಲ ನಕ್ಷತ್ರ. ಶುಭ ಘಳಿಗೆ: ಬೆಳಗ್ಗೆ 7:50 ರಿಂದ 9:18 ಅಶುಭ ಘಳಿಗೆ: ಬೆಳಗ್ಗೆ...
View Articleಬಿಜೆಪಿ ಶಾಸಕ ಸಿ.ಟಿ.ರವಿ ವಿರುದ್ಧ ತನಿಖೆಗೆ ಆದೇಶ
ಬೆಂಗಳೂರು: ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎನ್ನುವ ಪ್ರಕರಣ ತನಿಖೆಯನ್ನು ಲೋಕಾಯುಕ್ತ ಕೋರ್ಟ್ ಎಸಿಬಿ ತನಿಖೆಗೆ ವಹಿಸಿದೆ. ಸಿ.ಟಿ ರವಿ ಅಕ್ರಮ ಆಸ್ತಿ ಗಳಿಸಿದ್ದಾರೆಂದು ಲೋಕಾಯುಕ್ತ ವಿಶೇಷ...
View Articleಮಗುವಿಗೆ ಹಾಲು ತರಲು ಹೇಳಿದ್ದಕ್ಕೆ ಹೆಂಡ್ತಿಯನ್ನೇ ಬೆಂಕಿ ಹಚ್ಚಿ ಕೊಂದ!
ಬೆಂಗಳೂರು: ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ಮಗು ಕೂಡಾ ಇತ್ತು. ಆದ್ರೆ ಪ್ರೀತಿಸಿದವನು ಅವಳ ಬಾಳಿಗೆ ಕೊಳ್ಳಿ ಇಟ್ಟ. ಇಷ್ಟೆಲ್ಲಾ ಘಟನೆ ನಡೆದಿದ್ದು ಬೆಂಗಳೂರಿನ ಗೋರಿಪಾಳ್ಯದಲ್ಲಿ. ನೋಡೋಕೆ ಯಾವ ಹೀರೋಯಿನ್‍ಗೂ ಕಡಿಮೆಯಿರದ...
View Articleದನ ಕಾಯೋರ ಡ್ರಾಮಾ ಮುಗೀತು, ಇನ್ನು ಸಿನಿಮಾ..!
ಬೆಂಗಳೂರು: ಯೋಗರಾಜ್ ಭಟ್ ಪರಿಕಲ್ಪನೆಯ ದನಕಾಯೋನು ಚಿತ್ರ ತೆರೆ ಮೇಲೆ ಇಂದು ರಿಲೀಸ್ ಆಗಲಿದೆ. ಈ ಸಿನಿಮಾ ಸೆಟ್ಟೇರಿದಾಗಿಂದಲೂ ಒಂದಲ್ಲೊಂದು ವಿಶೇಷತೆಗೆ ಗಾಂಧಿನಗರದಲ್ಲಿ ಸುದ್ದಿ ಮಾಡುತ್ತಾ ತನ್ನ ಹವಾ ಕಾಪಾಡಿಕೊಂಡು ಬಂದಿದೆ. ಸ್ಯಾಂಡಲ್‍ವುಡ್‍ನ...
View Article