Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

ವೆಮುಲ ತಾಯಿ, ಸಹೋದರ ಬೌದ್ಧ ಧರ್ಮಕ್ಕೆ ಮತಾಂತರ

$
0
0

ಮುಂಬೈ: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಮೃತ ಸಂಶೋಧನ ವಿದ್ಯಾರ್ಥಿ ರೋಹಿತ್ ವೆಮುಲ ಅವರ ತಾಯಿ ಮತ್ತು ಸಹೋದರ ಬಾಬಾಸಾಹೆಬ್ ಅಂಬೇಡ್ಕರ್‍ರ 125ನೇ ಜಯಂತಿಯಂದು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು.

ದಾದರ್‍ನ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬೌದ್ಧಭಿಕ್ಷುಗಳು ರಾಜಾ ವೇಮುಲ ಮತ್ತು ರಾಧಿಕಾ ವೇಮುಲ ಅವರಿಗೆ ಧರ್ಮದ ದೀಕ್ಷೆ ನೀಡಿದರು.

ನನ್ನ ಸಹೋದರ ಬೌದ್ಧ ಧರ್ಮವನ್ನು ಸೇರಬೇಕು ಇಂದು ಇಚ್ಛಿಸಿದ್ದ. ನಾನು ಕೂಡ ಬೌದ್ಧ ಧರ್ಮವನ್ನು ಮೆಚ್ಚಿಕೊಂಡಿದ್ದೇನೆ. ಹೀಗಾಗಿ ನಾವು ಬೌದ್ಧ ಧರ್ಮವನ್ನು ಸೇರಿದ್ದೇವೆ ಎಂದು ರಾಜ ವೇಮುಲ ಹೇಳಿದ್ದಾರೆ.

The post ವೆಮುಲ ತಾಯಿ, ಸಹೋದರ ಬೌದ್ಧ ಧರ್ಮಕ್ಕೆ ಮತಾಂತರ appeared first on Public TV.


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>