Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

ದಿನಭವಿಷ್ಯ 09-08-2016

$
0
0

ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಷಷ್ಠಿ ಉಪರಿ ಸಪ್ತಮಿ
ಮಂಗಳವಾರ, ಚಿತ್ತ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:37 ರಿಂದ 5:11
ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:03
ಯಮಗಂಡಕಾಲ: ಬೆಳಗ್ಗೆ 9:20 ರಿಂದ 10:54

ಮೇಷ: ನಾನಾ ವಿಚಾರಗಳಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಪ್ರೀತಿ, ಸುಖ ಭೋಜನ ಪ್ರಾಪ್ತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಅಮೂಲ್ಯ ವಸ್ತುಗಳ ಖರೀದಿ.

ವೃಷಭ: ಕೋರ್ಟ್ ಕೇಸ್‍ಗಳಲ್ಲಿ ಜಯ, ಮಾನಸಿಕ ನೆಮ್ಮದಿ, ಹಣಕಾಸು ವಿಚಾರದಲ್ಲಿ ಎಚ್ಚರ, ನಂಬಿಕಸ್ಥರಿಂದ ದ್ರೋಹ.

ಮಿಥುನ: ಗುರು ಹಿರಿಯರ ಭೇಟಿ, ಮಹಿಳೆಯರಿಗೆ ವಿಶೇಷ ದಿನ, ವ್ಯವಹಾರಗಳಲ್ಲಿ ಲಾಭ.

ಕಟಕ: ತೀರ್ಥಕ್ಷೇತ್ರ ಪ್ರಯಾಣ, ಸ್ಥಿರಾಸ್ತಿ ವ್ಯವಹಾರದಲ್ಲಿ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ಸಿಂಹ: ಅತಿಯಾದ ಆತ್ಮ ವಿಶ್ವಾಸದಿಂದ ತೊಂದರೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಅನಗತ್ಯ ವಿಚಾರಗಳಿಂದ ದೂರವಿರಿ.

ಕನ್ಯಾ: ಮನೆಯಲ್ಲಿ ಸಂತಸ, ದ್ರವ್ಯ ಲಾಭ, ದೂರ ಪ್ರಯಾಣ, ಬಂಧು-ಮಿತ್ರರ ಸಮಾಗಮ, ಸುಖ ಭೋಜನ, ಮನೆಯಲ್ಲಿ ಶುಭ ಸಮಾರಂಭ.

ತುಲಾ: ಹಣಕಾಸು ಲಾಭ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಎಚ್ಚರ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ತೊಂದರೆ, ವೃಥಾ ತಿರುಗಾಟ, ಸಲ್ಲದ ಅಪವಾದ ನಿಂದನೆ, ಸ್ನೇಹಿತರಿಂದ ಸಹಕಾರ.

ಧನಸ್ಸು: ಸ್ತ್ರೀಯರಿಗೆ ಲಾಭ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ಚೋರ ಭಯ, ವಾಹನ ಚಾಲನೆಯಲ್ಲಿ ಎಚ್ಚರ.

ಮಕರ: ವಿಪರೀತ ಖರ್ಚು, ಕುಟುಂಬದಲ್ಲಿ ಆತ್ಮೀಯತೆ, ಮಾನಸಿಕ ನೆಮ್ಮದಿ, ದ್ರವ್ಯ ಲಾಭ, ಹಿತ ಶತ್ರುಗಳಿಂದ ತೊಂದರೆ.

ಕುಂಭ: ಉದ್ಯೋಗದಲ್ಲಿ ಬಡ್ತಿ, ಸ್ತ್ರೀಯರಿಗೆ ಲಾಭ, ಪರರಿಂದ ಮೋಸ, ಸ್ಥಳ ಬದಲಾವಣೆ, ವಿಪರೀತ ಕೋಪ.

ಮೀನ: ವೈದ್ಯರಿಗೆ ವಿಶೇಷ ಲಾಭ, ಚೋರ ಭಯ, ಚಂಚಲ ಮನಸ್ಸು, ಶತ್ರುಗಳ ಕಾಟ, ಅನ್ಯರ ಮಾತಿಗೆ ಮನ್ನಣೆ ಕೊಡದಿರಿ.

 

The post ದಿನಭವಿಷ್ಯ 09-08-2016 appeared first on Kannada Public tv.


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>