Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80425

ದಿನಭವಿಷ್ಯ 06-11-2016

$
0
0

ಮೇಷ: ಯತ್ನ ಕಾರ್ಯದಲ್ಲಿ ಜಯ, ದಾಂಪತ್ಯದಲ್ಲಿ ಅನ್ಯೋನ್ಯತೆ, ಸಮಾಜದಲ್ಲಿ ಗೌರವ ಸನ್ಮಾನ, ವ್ಯಾಪಾರಿಗಳಿಗೆ ಅಧಿಕ ಲಾಭ, ಮಾನಸಿಕ ನೆಮ್ಮದಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಸ್ಥಳ ಬದಲಾವಣೆ.

ವೃಷಭ: ಶುಭ ಕಾರ್ಯಗಳು ನಡೆಯುವುದು, ವಿವಾಹಯೋಗ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಅಪಘಾತ ಸಾಧ್ಯತೆ, ಮಿತ್ರರಲ್ಲಿ ಪ್ರೀತಿ, ಮಕ್ಕಳಿಂದ ನೋವು, ಸಾಲ ಬಾಧೆ.

ಮಿಥುನ: ಅನಗತ್ಯ ವಿಪರೀತ ಖರ್ಚು, ಇಲ್ಲ ಸಲ್ಲದ ಅಪವಾದ, ರೋಗಬಾಧೆ, ಉದ್ಯೋಗದಲ್ಲಿ ಅಲ್ಪ ಲಾಭ, ಮನಸ್ಸಿನಲ್ಲಿ ಕೆಟ್ಟಾಲೋಚನೆ.

ಕಟಕ: ಆಕಸ್ಮಿಕ ಖರ್ಚು, ಉದ್ಯೋಗದಲ್ಲಿ ಲಾಭ, ಋಣ ವಿಮೋಚನೆ, ಅನಾರೋಗ್ಯ, ಪಾಲುದಾರಿಕೆಯಲ್ಲಿ ಲಾಭ, ದೈವಾನುಗ್ರಹದಿಂದ ಕಾರ್ಯಸಿದ್ದಿ.

ಸಿಂಹ: ನಂಬಿಕೆ ದ್ರೋಹ, ಥಳುಕು ಮಾತಿಗೆ ಮರುಳಾಗಬೇಡಿ, ವಿವಿಧ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಸ್ತ್ರೀಯರಿಗೆ ಅನುಕೂಲ, ಅನಗತ್ಯ ಹಣವ್ಯಯ, ಕೃಷಿಯಲ್ಲಿ ನಷ್ಟ.

ಕನ್ಯಾ: ಶತ್ರುಗಳಿಂದ ತೊಂದರೆ, ಸುಖ ಭೋಜನ, ಆತಂಕದ ವಾತಾವರಣ, ದೇಹದಲ್ಲಿ ಆಯಾಸ, ಮಾನಸಿಕ ವೇದನೆ, ಶತ್ರುಗಳ ಕಾಟ, ದೇವತಾ ಕಾರ್ಯಗಳಲ್ಲಿ ಭಾಗಿ, ಭೂ ವ್ಯವಹಾರದಲ್ಲಿ ಶುಭ ಸುದ್ದಿ.

ತುಲಾ: ಕುಟುಂಬದಲ್ಲಿ ನೆಮ್ಮದಿ, ಇಷ್ಟಾರ್ಥ ಸಿದ್ಧಿ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ವ್ಯಾಪಾರದಲ್ಲಿ ಅಭಿವೃದ್ಧಿ, ಮಾತಿನ ಮೇಲೆ ಹಿಡಿತವಿರಲಿ, ಕೆಲಸಗಳಲ್ಲಿ ಬದಲಾವಣೆ.

ವೃಶ್ಚಿಕ: ಮಕ್ಕಳಿಂದ ನಿಂದನೆ-ಅಪವಾದ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆತ್ಮೀಯರಿಂದ ಹೊಗಳಿಕೆ, ಅನಾರೋಗ್ಯ ಬಾಧೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ರಿಯಲ್ ಎಸ್ಟೇಟ್‍ನವರಿಗೆ ನಷ್ಟ.

ಧನಸ್ಸು: ಕೋರ್ಟ್ ಕೇಸ್‍ಗಳಲ್ಲಿ ಜಯ, ಆತ್ಮೀಯರ ಭೇಟಿ, ಆಸ್ತಿ ಖರೀದಿ ಯೋಗ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಶರೀರದಲ್ಲಿ ತಳಮಳ, ಶತ್ರುಬಾಧೆ ನಿವಾರಣೆಗೆ ಮನಸ್ಸು, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.

ಮಕರ: ಆರ್ಥಿಕ ವಿಚಾರದಲ್ಲಿ ಎಚ್ಚರ, ಕುಟುಂಬದಲ್ಲಿ ದ್ವೇಷ, ಪರಿಶ್ರಮಕ್ಕೆ ತಕ್ಕ ಫಲ, ಅನಗತ್ಯ ವಿಪರೀತ ಖರ್ಚು, ಮಹಿಳೆಯರಿಗೆ ಉತ್ತಮ ಅವಕಾಶ, ಸಿಟ್ಟು ಅಧಿಕ, ನಂಬಿಕಸ್ಥರಿಂದ ಮೋಸ.

ಕುಂಭ: ಸುಖ ಭೋಜನ ಪ್ರಾಪ್ತಿ, ಶತ್ರು ಧ್ವಂಸ, ವ್ಯಾಪಾರಿಗಳಿಗೆ ಲಾಭ, ದೂರ ಪ್ರಯಾಣ, ಹಳೆಯ ಸ್ನೇಹಿತರ ಭೇಟಿ, ಶೀತ ಸಂಬಂಧಿತ ರೋಗಬಾಧೆ.

ಮೀನ: ಉದ್ಯೋಗದಲ್ಲಿ ಅಭಿವೃದ್ಧಿ, ಅನ್ಯರಲ್ಲಿ ವೈಮನಸ್ಸು, ಸಾಲ ತೀರಿಸುವ ಯೋಚನೆ, ದಂಡ ಕಟ್ಟುವಿರಿ, ಸ್ತ್ರೀಯರಿಗೆ ಶುಭ ಫಲ, ಸಂಗಾತಿಯಿಂದ ಹಿತವಚನ, ವಾದ-ವಿವಾದಗಳಿಂದ ದೂರಿವಿರಿ.


Viewing all articles
Browse latest Browse all 80425


<script src="https://jsc.adskeeper.com/r/s/rssing.com.1596347.js" async> </script>