ಪ್ರಜ್ಞೆ ತಪ್ಪಿ ಚಲಿಸುತ್ತಿದ್ದ ರೈಲಿನಿಂದ ಹೊರಬಿದ್ದ ಚಾಲಕ
ಕೊಲ್ಕತ್ತಾ: ಅನಾರೋಗ್ಯದಿಂದ ಪ್ರಜ್ಞೆ ತಪ್ಪಿ ಚಲಿಸುತ್ತಿದ್ದ ರೈಲಿನಿಂದ ಚಾಲಕರೊಬ್ಬರು ಹೊರಗಡೆ ಬಿದ್ದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಡ್ರೈವರ್ ಕೆಳಕ್ಕೆ ಬಿದ್ದ ತಕ್ಷಣ ರೈಲು ನಿಲುಗಡೆಯಾಗಿದೆ. ರೈಲು ಚಾಲನೆ ಮಾಡಲು ಚಾಲಕ ಅಸಮರ್ಥನಾದ...
View Articleಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಬೆಳಗ್ಗಿನ ಜಾವ ಮಂಗಳೂರಿಗೆ ಆಗಮಿಸಿದ್ದಾರೆ. ಕೇರಳದ ಕಣ್ಣೂರಿನಲ್ಲಿ ಇಂದು ನಡೆಯಲಿರುವ ಜನರಕ್ಷಾ ಯಾತ್ರೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಅಮಿತ್ ಶಾ ಮಂಗಳೂರು ವಿಮಾನ ನಿಲ್ದಾಣಕ್ಕೆ...
View Article30 ವರ್ಷಗಳಿಂದ ಶಿಕ್ಷಕರಿಗೆ ಮಧ್ಯಾಹ್ನ ಉಚಿತ ಬಿಸಿಯೂಟ ನೀಡ್ತಿರೋ ಧಾರವಾಡದ ಅಜ್ಜಿ
ಧಾರವಾಡ: 86 ವರ್ಷದ ಅಜ್ಜಿ ಸಾವಮ್ಮ ಕಳೆದ 30 ವರ್ಷಗಳಿಂದ ಉಚಿತವಾಗಿ ತಮ್ಮೂರು ಜಿರ್ಗವಾಡದ ಶಾಲೆಯ ಶಿಕ್ಷಕರಿಗೆ ಪ್ರತಿದಿನ ಉಚಿತವಾಗಿ ಮಧ್ಯಾಹ್ನ ಬಿಸಿಯೂಟ ಕೊಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕಬೆಳ್ಳಿಕಟ್ಟಿಯವರಾದ ಸಾವಮ್ಮ ಮದುವೆಯಾದ ಮೇಲೆ...
View Articleರೈತನ ಮೇಲೆ ಕಾಡು ಹಂದಿಯ ಭಯಾನಕ ಅಟ್ಯಾಕ್: ವಿಡಿಯೋ ವೈರಲ್
ಕಲಬುರಗಿ: ಜಿಲ್ಲೆಯಲ್ಲಿ ಕಾಡು ಹಂದಿಯೊಂದು ರೈತನ ಮೇಲೆ ಭಯಾನಕವಾಗಿ ಅಟ್ಯಾಕ್ ಮಾಡಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿಂಚೋಳಿ ತಾಲೂಕಿನ ಸಿರೋಳಿ ತಾಂಡಾದಲ್ಲಿ ಈ ಘಟನೆ ಒಂದು ವರ್ಷದ ಹಿಂದೆ ನಡೆದಿದೆ. ತಾರಾಸಿಂಗ್ ಎಂಬ ರೈತ...
View Articleವಿಶ್ವದ ಅತೀ ದೊಡ್ಡ ದರೋಡೆ ಯತ್ನ ಠುಸ್- 2 ಸಾವಿರ ಕೋಟಿ ರೂ. ಕದಿಯಲು ಬ್ಯಾಂಕ್‍ಗೆ 4 ತಿಂಗಳು...
ಸಾವೋ ಪೌಲೋ: ಬ್ಯಾಂಕ್ ಕಳ್ಳತನ ಮಾಡಲು ಸರಿಸುಮಾರು 2 ಸಾವಿರ ಅಡಿ ಸುರಂಗ ಕೊರೆದಿದ್ದ ಖತರ್ನಾಕ್ ಕಳ್ಳರು ಸಿಕ್ಕಿಬಿದ್ದ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ. ಇಲ್ಲಿನ ಸಾವೋ ಪೌಲೋನಲ್ಲಿನ ಬ್ಯಾಂಕ್‍ನಲ್ಲಿ ಕಳ್ಳರು ದರೋಡೆಗೆ ಯತ್ನಿಸಿದ್ದರು. ಈ...
View Articleಬಿಎಸ್‍ಎಫ್ ಶಿಬಿರದ ಮೇಲೆ ದಾಳಿ- ಉಗ್ರರ ಟಾರ್ಗೆಟ್ ಇದ್ದಿದ್ದು ಶ್ರೀನಗರ ವಿಮಾನ ನಿಲ್ದಾಣ
ಜಮ್ಮುಕಾಶ್ಮೀರ: ಮಂಗಳವಾರದಂದು ನಡೆದ ಬಿಎಸ್‍ಎಫ್ 182ನೇ ಬೆಟಲಿಯನ್ ಮುಖ್ಯ ಕಚೇರಿ ಮೇಲಿನ ಉಗ್ರರ ದಾಳಿಯ ಮೂಲ ಟಾರ್ಗೆಟ್ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ...
View Articleಇಟ್ಟಿಗೆ ಕಾರ್ಖಾನೆ ಚಿಮಿಣಿ ಬಿದ್ದು ಒಂದೇ ಕುಟುಂಬದ ಮೂವರ ಸಾವು
ಕೋಲಾರ: ಇಟ್ಟಿಗೆ ಕಾರ್ಖಾನೆಯ ಚಿಮಿಣಿ ಬಿದ್ದು ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ರಾಜ್‍ಪೇಟೆ ಸಮೀಪದಲ್ಲಿ ಇಂದು ಮುಂಜಾನೆ ನಡೆದಿದೆ. ಜೋಡಿಕೃಷ್ಣ ಪುರಂನ ನಿವಾಸಿಗಳಾದ ಬಾಷಾ(60), ಫಾತಿಮಾ...
View Articleಹುಲಿರಾಯ- ಕಾಡಿನಿಂದ ನಾಡಿಗೆ, ಅಕ್ಟೋಬರ್ 6ಕ್ಕೆ ಬರಲಿದ್ದಾನೆ
ಬೆಂಗಳೂರ: ಎಸ್.ಎಲ್.ಎನ್ ಕ್ರಿಯೇಷನ್ಸ್ ಅಡಿಯಲ್ಲಿ, ನಾಗೇಶ್ ಕೋಗಿಲು ನಿರ್ಮಾಣದಲ್ಲಿ, ಅರವಿಂದ ಕೌಶಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಚಿತ್ರ ಹುಲಿರಾಯ ಈಗ ತೆರೆಗೆ ಬರಲು ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ ಆರಕ್ಕೆ...
View Articleಹೆಜ್ಜೆ ನಿಲ್ಲಿಸಿ- ಗೆಜ್ಜೆ ಕಳಚಿದ ಯಕ್ಷದೊರೆ ಚಿಟ್ಟಾಣಿ
– ನೀವು ಯಕ್ಷಗಾನದ ನಟ ಅಂತ ಚಿಟ್ಟಾಣಿ ರಾಮಚಂದ್ರರನ್ನು ಹೊಗಳಿದ್ದರು ಡಾ. ರಾಜ್‍ಕುಮಾರ್ ಉಡುಪಿ: ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ ಯಕ್ಷಧೃವ ಬಿರುದಾಂಕಿತ ಪದ್ಮಶ್ರೀ ಪುರಸ್ಕøತ ಚಿಟ್ಟಾಣಿ ರಾಮಚಂದ್ರ ಹೆಗಡೆ ಇಹಲೋಕ ತ್ಯಜಿಸಿದ್ದಾರೆ....
View Articleಅರಣ್ಯ ಪ್ರದೇಶಕ್ಕೆ ಸೇರಿದ ಜಾಗದಲ್ಲಿ ಬಾರ್ ನಿರ್ಮಾಣ- ಶಾಸಕರ ಪತ್ನಿಯ ವಿರುದ್ಧ ಗ್ರಾಮಸ್ಥರ...
ಕೊಪ್ಪಳ: ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟುವ ಮೂಲಕ ಬಾರ್ ತೆರೆಯುವುದಕ್ಕೆ ಮುಂದಾಗಿರುವ ಶಾಸಕರ ಪತ್ನಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಂಪಿ...
View Articleಗದಗ, ದಾವಣಗೆರೆಯಲ್ಲಿ ಭಾರೀ ಮಳೆ: ಹಳ್ಳದ ನೀರಿನಲ್ಲಿ ಸಿಲುಕಿಕೊಂಡವು ವಾಹನಗಳು
ಗದಗ/ದಾವಣಗೆರೆ: ಪ್ರತಿದಿನ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ. ಮಳೆಯಿಂದಾಗಿ ಕಾರೊಂದು ಕೊಚ್ಚಿ ಹೋಗಿದ್ದು, ಅದನ್ನು ಸ್ಥಳೀಯರು ಹೊರ ತೆಗೆದಿರುವ ಘಟನೆ ದಾವಣಗೆರೆ ತಾಲೂಕಿನ ಕುಂಟಪಾಲನಹಳ್ಳಿಯ ಸಮೀಪದಲ್ಲಿ ನಡೆದಿದೆ. ಮಂಗಳವಾರ...
View Articleಪೊಲೀಸರ ಪ್ರಶ್ನೆಗಳಿಗೆ ಗೀತಾ ವಿಷ್ಣು ನೀಡಿದ ಉತ್ತರ ಇಲ್ಲಿದೆ
ಬೆಂಗಳೂರು: ಜಯನಗರದಲ್ಲಿ ಕಾರು ಅಪಘಾತ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಉದ್ಯಮಿಯ ಮೊಮ್ಮಗ ಗೀತಾವಿಷ್ಣು ಲಾಯರ್ ಜೊತೆ ತರಬೇತಿ ಪಡೆದು ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾನೆ ಎನ್ನುವ ಅನುಮಾನ...
View Articleಅಪಘಾತ ಕೇಸ್: ಉದ್ಯಮಿ ಮೊಮ್ಮಗ ಗೀತಾ ವಿಷ್ಣುಗೆ ಜಾಮೀನು ಮಂಜೂರು
ಬೆಂಗಳೂರು: ಕಾರು ಅಪಘಾತ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೊಮ್ಮಗ ಗೀತಾ ವಿಷ್ಣುವಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಮಂಗಳವಾರ ರಾತ್ರಿ ಬಂಧನಕ್ಕೆ ಒಳಗಾದ ಗೀತಾವಿಷ್ಣುವನ್ನು ಸಿಸಿಬಿ ಪೊಲೀಸರು ಬುಧವಾರ ಕೋರ್ಟ್ ಗೆ...
View Articleಈ ಬಾರಿ ನನ್ನ ನೇತೃತ್ವದಲ್ಲೇ ನಡೆಯಲಿದೆ ಚುನಾವಣೆ: ಸಿದ್ದರಾಮಯ್ಯ
ಮೈಸೂರು: ಈ ಬಾರಿ ನನ್ನ ನೇತೃತ್ವದಲ್ಲೇ 2018ರ ವಿಧಾನಸಭಾ ಚುನಾವಣೆ ನಡೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಮೈಸೂರಿನ ಹುಣಸೂರು ಕ್ಷೇತ್ರದಲ್ಲಿ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಮಾತಾನಡಿದ ಅವರು, ಸಾಮಾನ್ಯವಾಗಿ ಕೆಪಿಸಿಸಿ...
View Articleಪ್ರಿಯಕರನ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕ ಪತ್ನಿ ಪತಿಯಿಂದಲೇ ಕೊಲೆ
ಬೆಳಗಾವಿ: ಪ್ರಿಯಕರನ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿಯನ್ನು ಪತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ದಾರುಣವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಗೌಂಡಿ ಫ್ಲಾಟ್‍ನಲ್ಲಿ ನಡೆದಿದೆ. ಸುನಿತಾ ನಾನಾಸಾಬ...
View Articleದಕ್ಷಿಣ ಕನ್ನಡದಲ್ಲಿ ಐಸಿಸ್ ನೇಮಕ ಜಾಲ: ಬ್ಯಾರಿ ಭಾಷೆಯ ಆಡಿಯೋದಲ್ಲಿ ಏನಿದೆ?
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಐಸಿಸ್ ಮಾದರಿಯ ಯುವಕರ ಗುಂಪೊಂದು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ವಿವರಿಸಲಾದ ಬ್ಯಾರಿ ಭಾಷೆಯ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ಈ...
View Articleಉತ್ತರಪ್ರದೇಶ ಪ್ರವಾಸೋದ್ಯಮಕ್ಕೆ ಶಿವಮೊಗ್ಗದ ಸಕ್ರೆಬೈಲಿನಿಂದ ಹೋಗುತ್ತೆ 5 ಆನೆಗಳು
ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಈಗ ಶೋಕಛಾಯೆ ವ್ಯಕ್ತವಾಗಿದೆ. ಕಳೆದ ತಿಂಗಳು ಕಾಡಾನೆ ದಾಳಿಯಲ್ಲಿ ಬಿಡಾರದ ಹಿರಿಯಾನೆ ಟಸ್ಕರ್ ಮೃತಪಟ್ಟಿತ್ತು. ಈ ದು:ಖ ಮರೆಯಾಗುವ ಮುನ್ನವೇ ಇಲ್ಲಿಂದ ವಿವಿಧ ವಯೋಮಾನದ ಐದು ಆನೆಗಳನ್ನು ಉತ್ತರ ಪ್ರದೇಶ...
View Articleನೀವು ಊರಿಗೆ ಹೋಗಿ ವಾಪಸ್ ಬಂದಿದ್ದಕ್ಕೆ KSRTCಗೆ ಒಂದೇ ದಿನ ಭರ್ಜರಿ 13.46 ಕೋಟಿ ರೂ. ಬಂತು!
ಬೆಂಗಳೂರು: ಈ ಬಾರಿ ದಸರಾ ಹಬ್ಬಕ್ಕೆ ನೀವು ಊರಿಗೆ ಹೋಗಿದ್ರಾ..? ಹಬ್ಬ ಎಲ್ಲಾ ಮುಗಿಸಿ ನಿನ್ನೆ (ಅಕ್ಟೋಬರ್ 3) ರಂದು ವಾಪಸ್ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ವಾಪಸ್ ಬಂದ್ರಾ..? ಹೌದು ಎಂದಾದರೆ ಕೆ.ಎಸ್.ಆರ್.ಟಿ.ಸಿ ಈ ಬಾರಿ ಮಾಡಿದ ದಾಖಲೆ...
View Article