ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಚತುರ್ಥಿ ತಿಥಿ, ಅನೂರಾಧ ನಕ್ಷತ್ರ,
ಶುಕ್ಲ ಪಕ್ಷ, ಬುಧವಾರ,
ರಾಹುಕಾಲ: ಮಧ್ಯಾಹ್ನ 12:11 ರಿಂದ 1:41
ಗುಳಿಕಕಾಲ: ಬೆಳಗ್ಗೆ 10:41 ರಿಂದ 12:11
ಯಮಗಂಡಕಾಲ: ಬೆಳಗ್ಗೆ 7:41 ರಿಂದ 9:11
ಮೇಷ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಪ್ರೀತಿ ಪಾತ್ರರ ಭೇಟಿ, ಧನ ಸಹಾಯ, ವಾಹನ ಚಾಲಕರಿಗೆ ತೊಂದರೆ,
ವೃಷಭ: ಶರೀರದಲ್ಲಿ ಆಲಸ್ಯ, ದಾಯಾದಿಗಳ ಕಲಹ, ಶುಭ ಕಾರ್ಯಗಳಲ್ಲಿ ಭಾಗಿ, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ.
ಮಿಥುನ: ತಾಳ್ಮೆ ಅತ್ಯಗತ್ಯ, ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಲಾಭ, ಮಾನಸಿಕ ವ್ಯಥೆ, ಶರೀರದಲ್ಲಿ ತಳಮಳ, ಹೇಳಿಕೆ ಮಾತಿನಿಂದ ಸಮಸ್ಯೆ.
ಕಟಕ: ಯತ್ನ ಕಾರ್ಯದಲ್ಲಿ ಅನುಕೂಲ, ವೃಥಾ ಧನವ್ಯಯ, ಮಾನಸಿಕ ವ್ಯಥೆ, ಕುಟುಂಬದಲ್ಲಿ ಅನಾರೋಗ್ಯ.
ಸಿಂಹ: ಹಿರಿಯರ ಮಾತಿಗೆ ಮನ್ನಣೆ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಅಪರಿಚಿತರಿಂದ ತೊಂದರೆ.
ಕನ್ಯಾ: ಸ್ನೇಹಿತರಿಂದ ಸಹಾಯ, ಇಷ್ಟಾರ್ಥ ಸಿದ್ಧಿ, ದುಷ್ಟರಿಂದ ಕಿರುಕುಳ, ಶೀತ ಸಂಬಂಧಿತ ರೋಗ, ಗೌರವ-ಕೀರ್ತಿ ವೃದ್ಧಿ.
ತುಲಾ: ಆತ್ಮೀಯರಿಗೆ ದ್ವೇಷ, ಕಠೋರವಾಗಿ ಮಾತನಾಡುವಿರಿ, ಹೆತ್ತವರ ಸೇವೆ ಮಾಡುವಿರಿ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಗುಪ್ತವಾಗಿ ಪಾಪ ಕಾರ್ಯ ಮಾಡುವಿರಿ, ನಾನಾ ವಿಚಾರಗಳಲ್ಲಿ ಆಸಕ್ತಿ.
ಧನಸ್ಸು: ಮನೆಯಲ್ಲಿ ಶುಭ ಕಾರ್ಯ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ಮಾನಸಿಕ ನೆಮ್ಮದಿ, ಮಿತ್ರರಿಂದ ಸಹಾಯ, ಕೃಷಿಕರಿಗೆ ಲಾಭ.
ಮಕರ: ವಿದೇಶ ಪ್ರಯಾಣ, ಉನ್ನತ ಸ್ಥಾನಮಾನ, ಮಾಡುವ ಕೆಲಸದಲ್ಲಿ ವಿಘ್ನ, ವಿವಾಹ ಯೋಗ, ಸ್ಪಲ್ಪ ಹಣ ಬಂದರು ಉಳಿಯವುದಿಲ್ಲ.
ಕುಂಭ: ಕಾರ್ಯ ಕ್ಷೇತ್ರದಲ್ಲಿ ಆತ್ಮೀಯತೆ, ಬಾಕಿ ಹಣ ಕೈ ಸೇರುವುದು, ಗಣ್ಯ ವ್ಯಕ್ತಿಗಳ ಪರಿಚಯ, ಅಮೂಲ್ಯ ವಸ್ತುಗಳ ಖರೀದಿ.
ಮೀನ: ಶ್ರಮಕ್ಕೆ ತಕ್ಕ ಫಲ, ಅಕಾಲ ಭೋಜನ, ಹಿತೈಷಿಗಳಿಂದ ಬೆಂಬಲ, ಹಣಕಾಸು ಮುಗ್ಗಟ್ಟು, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.