Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

ದಿನಭವಿಷ್ಯ 14-04-2016

$
0
0

ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಾ ಮಾಸ,
ಶುಕ್ಲ ಪಕ್ಷ, ಅಷ್ಠಮಿ ತಿಥಿ,
ಗುರುವಾರ, ಪುನರ್ವಸು ನಕ್ಷತ್ರ.

ರಾಹುಕಾಲ: ಮಧ್ಯಾಹ್ನ 1:57 ರಿಂದ 3:30
ಗುಳಿಕಕಾಲ: ಬೆಳಗ್ಗೆ 9:18 ರಿಂದ 10:51
ಯಮಗಂಡಕಾಲ: ಬೆಳಗ್ಗೆ 6:11 ರಿಂದ 7:45

ಮೇಷ: ಸ್ಥಿರಾಸ್ತಿ-ವಾಹನ ಖರೀದಿಗೆ ಪ್ರೇರಣೆ, ಮಕ್ಕಳ ನಡವಳಿಕೆಗಳಿಂದ ಆತಂಕ, ಹಣಕಾಸು ತಗಾದೆ, ನಿದ್ರಾಭಂಗ.

ವೃಷಭ: ಅನಿರೀಕ್ಷಿತ ದೂರ ಪ್ರಯಾಣ, ಪತ್ರ ವ್ಯವಹಾರಗಳಿಂದ ಅನುಕೂಲ, ಸ್ಥಿರಾಸ್ತಿ-ವಾಹನದಿಂದ ಲಾಭ.

ಮಿಥುನ: ಆರ್ಥಿಕ ಸಮಸ್ಯೆ ನಿವಾರಣೆ, ಸ್ನೇಹಿತರು-ದಾಂಪತ್ಯದಲ್ಲಿ ಸಂಶಯ, ಉದ್ಯೋಗದಲ್ಲಿ ಕಿರಿಕಿರಿ, ನೆರೆಹೊರೆಯವರಿಂದ ನಷ್ಟ.

ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಉದ್ಯೋಗ ಲಭಿಸುವುದು, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

ಸಿಂಹ: ಅನಾರೋಗ್ಯ, ಮನಸ್ಸಿನಲ್ಲಿ ಆತಂಕ, ವಿಕೃತ ಆಸೆಗಳಿಂದ ತೊಂದರೆ, ಮಕ್ಕಳಿಂದ ನಷ್ಟ, ಮಹಿಳೆಯರೊಂದಿಗೆ ಕಲಹ.

ಕನ್ಯಾ: ಸ್ನೇಹಿತರಿಂದ ಸಹಕಾರ, ಸ್ಥಿರಾಸ್ತಿ-ವಾಹನದಿಂದ ಲಾಭ, ಪ್ರಯಾಣದಲ್ಲಿ ಅನುಕೂಲ, ದಾಂಪತ್ಯದಲ್ಲಿ ಸಂಶಯ, ಹಣಕಾಸು ತಗಾದೆ, ಮನಸ್ಸಿನಲ್ಲಿ ಗಾಬರಿ.

ತುಲಾ: ಉದ್ಯೋಗದಲ್ಲಿ ಲಾಭ, ಆರ್ಥಿಕ ಸಮಸ್ಯೆ ನಿವಾರಣೆ, ಸಂಕಷ್ಟಗಳಿಂದ ಮುಕ್ತಿ, ಉತ್ತಮ ಅವಕಾಶ, ರಾಜಯೋಗ.

ವೃಶ್ಚಿಕ: ಭಾವನೆಗಳಿಗೆ ಪೆಟ್ಟು, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಹಣಕಾಸು ಮೋಸ, ವ್ಯವಹಾರಗಳಲ್ಲಿ ಎಚ್ಚರ.

ಧನಸ್ಸು: ಆರೋಗ್ಯ ಸಮಸ್ಯೆ, ಮಾನಸಿಕ ಚಿಂತೆ, ಮನಸ್ಸಿನಲ್ಲಿ ಆತಂಕ, ವಿಪರೀತ ರಾಜಯೋಗ, ಸಾಲ ದೊರೆಯುವುದು, ಉದ್ಯೋಗದಲ್ಲಿ ಅಸ್ಥಿರತೆ, ಶತ್ರುಗಳ ಕಾಟ.

ಮಕರ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಆಕಸ್ಮಿಕ ದೂರ ಪ್ರಯಾಣ, ದಾಂಪತ್ಯದಲ್ಲಿ ಕಲಹ, ಬಂಧುಗಳಿಂದ ಬೇಸರ.

ಕುಂಭ: ಮಾತಿನಿಂದ ಅನರ್ಥ, ಸಂಗಾತಿಯಲ್ಲಿ ಹಠಮಾರಿತನ, ದಾಂಪತ್ಯದಲ್ಲಿ ತೊಂದರೆ, ಆರ್ಥಿಕ ಸಮಸ್ಯೆ, ಸ್ಥಿರಾಸ್ತಿ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ.

ಮೀನ: ಮಕ್ಕಳಿಂದ ಆಕಸ್ಮಿಕ ತೊಂದರೆ, ದುಶ್ಚಟಗಳಿಂದ ಗೌರವಕ್ಕೆ ಧಕ್ಕೆ, ಶತ್ರುಗಳ ನಾಶ, ವಾದ-ವಿವಾದದಲ್ಲಿ ಜಯ.

The post ದಿನಭವಿಷ್ಯ 14-04-2016 appeared first on Public TV.


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>