Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80072

ದಿನಭವಿಷ್ಯ 12-08-2016

$
0
0

ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಶುಕ್ರವಾರ, ಅನೂರಾಧ ನಕ್ಷತ್ರ

ಶುಭ ಘಳಿಗೆ: ಬೆಳಗ್ಗೆ 9:18 ರಿಂದ 10:52
ಅಶುಭ ಘಳಿಗೆ: ಬೆಳಗ್ಗೆ 10:52 ರಿಂದ 12:26
ರಾಹುಕಾಲ: ಬೆಳಗ್ಗೆ 10:54 ರಿಂದ 12:28
ಗುಳಿಕಕಾಲ: ಬೆಳಗ್ಗೆ 7:46 ರಿಂದ 9:20
ಯಮಗಂಡಕಾಲ: ಮಧ್ಯಾಹ್ನ 3:36 ರಿಂದ 5:10
ದಿನ ವಿಶೇಷ: ವರಮಹಾಲಕ್ಷ್ಮೀ ವ್ರತ

ಮೇಷ: ಸ್ಥಿರಾಸ್ತಿ ವ್ಯವಹಾರದಲ್ಲಿ ತೊಂದರೆ, ಆತ್ಮೀಯರಿಗೆ ಅಧಿಕ ಖರ್ಚು, ನರ ದೌರ್ಬಲ್ಯ, ಕುತ್ತಿಗೆ ನೋವು, ಅಧಿಕ ಆಯಾಸ.

ವೃಷಭ: ಹಣಕಾಸು ವಿಚಾರವಾಗಿ ಅನುಕೂಲ, ಮಕ್ಕಳು ದೂರವಾಗುವರು, ಆಕಸ್ಮಿಕ ಬಂಧುಗಳ ಆಗಮನ.

ಮಿಥುನ: ವ್ಯಾಪಾರಿಗಳಿಗೆ ಲಾಭ, ಅಧಿಕ ಧನಾಗಮನ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಬದಲಾವಣೆ.

ಕಟಕ: ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಪರಸ್ಥಳ ವಾಸ, ದೂರ ಪ್ರದೇಶದಲ್ಲಿ ಉದ್ಯೋಗ, ತಂದೆಯಿಂದ ಅನುಕೂಲ.

ಸಿಂಹ: ಗಂಡು ಮಕ್ಕಳಿಂದ ಲಾಭ, ಮಿತ್ರರು ದೂರವಾಗುವರು, ಹಿರಿಯ ಸಹೋದರಿಯಿಂದ ಲಾಭ, ಅನಿರೀಕ್ಷಿತ ಧನಾಗಮನ.

ಕನ್ಯಾ: ಉದ್ಯೋಗಾವಕಾಶ ಪ್ರಾಪ್ತಿ, ಸ್ಥಿರಾಸ್ತಿ-ವಾಹನ ಖರೀದಿ ಯೋಗ, ತಾಯಿ ಕಡೆಯಿಂದ ಧನಾಗಮನ.

ತುಲಾ: ಬಂಧುಗಳಿಂದ ನಿಂದನೆ, ಉದ್ಯೋಗಕ್ಕಾಗಿ ಪರಸ್ಥಳ ವಾಸ, ಸಾಲ ಬಾಧೆ, ಶತ್ರುಗಳ ಕಾಟ, ನಿದ್ರಾಭಂಗ.

ವೃಶ್ಚಿಕ: ಆಕಸ್ಮಿಕ ಉದ್ಯೋಗದಲ್ಲಿ ಬಡ್ತಿ, ಗೌರವ ಕೀರ್ತಿ ಪ್ರಾಪ್ತಿ, ಮನೆಯಲ್ಲಿ ಶುಭ ಕಾರ್ಯ, ಕೆಟ್ಟಾಲೋಚನೆ, ಕಾನೂನು ಬಾಹಿರ ಸಂಪಾದನೆ.

ಧನಸ್ಸು: ಫೈನಾನ್ಸ್ ನವರಿಗೆ ಲಾಭ, ಚಿನ್ನ ವ್ಯಾಪಾರಿಗಳಿಗೆ ಅನುಕೂಲ, ವ್ಯವಹಾರಗಳಲ್ಲಿ ಲಾಭ, ಇಷ್ಟಾರ್ಥ ಸಿದ್ಧಿಸುವುದು, ಸಂಗಾತಿಯಿಂದ ಮಾನಸಿಕ ನೆಮ್ಮದಿ.

ಮಕರ:ಉದ್ಯೋಗ ನಿಮಿತ್ತ ಸ್ಥಳ ಬದಲಾವಣೆ, ಸ್ವಯಂಕೃತ್ಯಗಳಿಂದ ನಷ್ಟ,ಸಾಲ ಬಾಧೆ,ಶುಭ ಕಾರ್ಯಗಳಿಗೆ ಸಿದ್ಧತೆ.

ಕುಂಭ:ಸಾಲ ಬಾಧೆ,ಶತ್ರುಗಳ ಕಾಟ,ಮಕ್ಕಳ ಭೌತಿಕ ಮಟ್ಟ ಕುಂಠಿತ,ಶೀತ ಬಾಧೆ,ಆರೋಗ್ಯದಲ್ಲಿ ಏರುಪೇರು.

ಮೀನ:ವ್ಯವಹಾರಗಳಲ್ಲಿ ಅನುಕೂಲ,ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ,ವಾಹನ ಖರೀದಿಗೆ ಮನಸ್ಸು,ವಸ್ತ್ರ ವ್ಯಾಪಾರಿಗಳಿಗೆ ತೊಡಕು.

 

The post ದಿನಭವಿಷ್ಯ 12-08-2016 appeared first on Kannada Public tv.


Viewing all articles
Browse latest Browse all 80072


<script src="https://jsc.adskeeper.com/r/s/rssing.com.1596347.js" async> </script>