ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಅಷ್ಠಮಿ ತಿಥಿ,
ಗುರುವಾರ, ವಿಶಾಖ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 10:52 ರಿಂದ 12:27
ಅಶುಭ ಘಳಿಗೆ: ಬೆಳಗ್ಗೆ 7:44 ರಿಂದ 9:18
ರಾಹುಕಾಲ: ಮಧ್ಯಾಹ್ನ 2:02 ರಿಂದ 3:36
ಗುಳಿಕಕಾಲ: ಬೆಳಗ್ಗೆ 9:20 ರಿಂದ 10:34
ಯಮಗಂಡಕಾಲ: ಬೆಳಗ್ಗೆ 6:11 ರಿಂದ 7:46
ಮೇಷ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಿತ್ರರಿಂದ ಅಡೆತಡೆ, ಸ್ಥಿರಾಸ್ತಿ ಲಾಭ, ಮಾತೃವಿನಿಂದ ಅನುಕೂಲ, ಹಣಕಾಸು ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ, ಮನಸ್ಸಿನಲ್ಲಿ ಆತಂಕ.
ವೃಷಭ: ನೆರೆಹೊರೆಯವರಿಂದ ಸಹಕಾರ, ಬಂಧುಗಳಿಂದ ಹಣ ಸಹಾಯ, ಗೃಹ ಬದಲಾವಣೆ, ಉದ್ಯೋಗದಲ್ಲಿ ಬದಲಾವಣೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಿಥುನ: ಸ್ಥಿರಾಸ್ತಿ ವ್ಯವಹಾರಗಳಲ್ಲಿ ಗೊಂದಲ, ತಂದೆಯಿಂದ ಧನಾಗಮನ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.
ಕಟಕ: ಹಣಕಾಸು ವಿಚಾರದಲ್ಲಿ ಮೋಸ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ಸ್ವಯಂಕೃತ್ಯಗಳಿಂದ ಸಂಕಷ್ಟ, ಅತಿಯಾದ ಆಸೆ, ಆರೋಗ್ಯದಲ್ಲಿ ವ್ಯತ್ಯಾಸ,ವಿದ್ಯಾಭ್ಯಾಸದಲ್ಲಿ ತೊಡಕು.
ಸಿಂಹ: ಕೋರ್ಟ್ ಕೇಸ್‍ಗಳಲ್ಲಿ ಸಮಸ್ಯೆ, ಮಿತ್ರರಿಂದ ಆಕಸ್ಮಿಕ ನಷ್ಟ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಸ್ಥಿರಾಸ್ತಿ-ವಾಹನ ನಷ್ಟ, ಶೀತ ಬಾಧೆ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಶತ್ರುಬಾಧೆಯಿಂದ ನಿದ್ರಾಭಂಗ.
ತುಲಾ: ಮಿತ್ರರು ಶತ್ರುಗಳಾಗುವರು, ವಿದೇಶಕ್ಕೆ ತೆರಳುವಾಸೆ, ಹಠಮಾರಿತನ, ಸ್ವಯಂಕೃತ್ಯಗಳಿಂದ ಸಮಸ್ಯೆ.
ವೃಶ್ಚಿಕ: ಮಕ್ಕಳಿಂದ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗ ನಷ್ಟ, ಆರ್ಥಿಕ ಮುಗ್ಗಟ್ಟು.
ಧನಸ್ಸು: ಮಕ್ಕಳಲ್ಲಿ ಉತ್ಸಾಹ, ಸ್ಥಿರಾಸ್ತಿ-ವಾಹನ ಯೋಗ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಪುಣ್ಯಕ್ಷೇತ್ರ ಪ್ರಯಾಣ.
ಮಕರ: ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲ, ದೂರ ಪ್ರಯಾಣ.
ಕುಂಭ: ಸಾಲಗಾರರಿಂದ ಮುಕ್ತಿ, ಅನಗತ್ಯ ಮಾತಿನಿಂದ ಸಮಸ್ಯೆ, ಶೀತ ಬಾಧೆ, ಆಹಾರ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು.
ಮೀನ: ಉದ್ಯೋಗದಲ್ಲಿ ಪ್ರಗತಿ, ಗೌರವ ಕೀರ್ತಿ ಪ್ರಾಪ್ತಿ, ಮಕ್ಕಳು ದೂರವಾಗುವರು, ನೆರೆಹೊರೆಯವರ ಕಿರಿಕಿರಿ, ನಿದ್ರಾಭಂಗ, ದುರಂತ ಕನಸುಗಳು ಬೀಳುವುದು.
The post ದಿನಭವಿಷ್ಯ 11-08-2016 appeared first on Kannada Public tv.