ಪಂಚಾಂಗ:
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ
ಸೋಮವಾರ, ಹಸ್ತ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:46 ರಿಂದ 9:10
ಗುಳಿಕಕಾಲ: ಮಧ್ಯಾಹ್ನ 2:03 ರಿಂದ 3:37
ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:28
ಮೇಷ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಾನಸಿಕ ವ್ಯಥೆ, ಸಲ್ಲದ ಅಪವಾದ, ನೆಮ್ಮದಿ ಇಲ್ಲದ ಜೀವನ.
ವೃಷಭ: ಕುಟುಂಬದಲ್ಲಿ ಕಲಹ, ಷೇರು ವ್ಯವಹಾರಗಳಲ್ಲಿ ಲಾಭ, ಆರೋಗ್ಯ ಸಮಸ್ಯೆ, ಆತ್ಮೀಯರ ಭೇಟಿ.
ಮಿಥುನ: ಮಾನಸಿಕ ಗೊಂದಲ, ನೌಕರಿಯಲ್ಲಿ ತೊಂದರೆ, ತೀರ್ಥಕ್ಷೇತ್ರ ದರ್ಶನ, ಹೆತ್ತವರಲ್ಲಿ ದ್ವೇಷ.
ಕಟಕ: ಭೂ ವ್ಯವಹಾರಗಳಲ್ಲಿ ಲಾಭ, ಮಕ್ಕಳಿಂದ ಶುಭ ಸಮಾಚಾರ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಕೆಲಸ ಕಾರ್ಯಗಳಲ್ಲಿ ಜಯ.
ಸಿಂಹ: ಸ್ವಂತ ಉದ್ಯಮಸ್ಥರಿಗೆ ಲಾಭ, ಮನೆಯಲ್ಲಿ ಶುಭ ಕಾರ್ಯ, ಆದಾಯಕ್ಕಿಂತ ಖರ್ಚು ಹೆಚ್ಚು.
ಕನ್ಯಾ: ಮಾತಿನ ಮೇಲೆ ಹಿಡಿತ ಅಗತ್ಯ, ಅಮೂಲ್ಯ ವಸ್ತುಗಳ ಖರೀದಿ, ವಿಪರೀತ ಖರ್ಚು, ಹಿರಿಯರಿಂದ ಹಿತವಚನ.
ತುಲಾ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಋಣ ಬಾಧೆ, ಸಾಲ ತೀರಿಸುವ ಯೋಗ, ಸುಖ ಭೋಜನ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಫಲ, ಗೆಳಯರಿಂದ ಸಹಾಯ, ಚಂಚಲ ಮನಸ್ಸು, ವ್ಯಾಪಾರಗಳಿಂದ ಲಾಭ.
ಧನಸ್ಸು: ಕುಟುಂಬದಲ್ಲಿ ಕಲಹ, ಮನಸ್ಸಿಗೆ ಅಶಾಂತಿ, ಧನ ಲಾಭ, ತೀರ್ಥಕ್ಷೇತ್ರ ದರ್ಶನ, ದೂರ ಪ್ರಯಾಣ, ಮಾತಿನ ಚಕಮಕಿ.
ಮಕರ: ಆತ್ಮೀಯರಲ್ಲಿ ದ್ವೇಷ, ಸ್ಥಳ ಬದಲಾವಣೆ, ಶತ್ರುಗಳಿಂದ ಎಚ್ಚರ, ಮಹತ್ವದ ಒಪ್ಪಂದಕ್ಕೆ ಸಮ್ಮತಿ.
ಕುಂಭ: ಧೈರ್ಯದಿಂದ ಕಾರ್ಯ ಸಿದ್ಧಿ, ಆರೋಗ್ಯ ಸಮಸ್ಯೆ, ಸಲ್ಲದ ಅಪವಾದ ನಿಂದನೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮೀನ: ವಿವಾಹ ಯೋಗ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ.
The post ದಿನಭವಿಷ್ಯ 08-08-2016 appeared first on Kannada Public tv.