ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಪಾಡ್ಯ ತಿಥಿ,
ಬುಧವಾರ, ಆಶ್ಲೇಷ ನಕ್ಷತ್ರ.
ರಾಹುಕಾಲ: 12:29 ರಿಂದ 2.04
ಗುಳಿಕಕಾಲ: 10.54 ರಿಂದ 12.29
ಯಮಗಂಡಕಾಲ: 7:44 ರಿಂದ 9:19
ಮೇಷ: ಬಂಧುಗಳಿಂದ ಶುಭ ಸುದ್ಧಿ, ವಿವಾಹ ಯೋಗ, ಪಿತ್ರಾರ್ಜಿತ ಆಸ್ತಿ ಗಳಿಕೆ, ಹಿತ ಶತ್ರುಗಳಿಂದ ತೊಂದರೆ.
ವೃಷಭ: ಸೌಜನ್ಯದ ವರ್ತನೆ ಉತ್ತಮ, ಆತ್ಮೀಯರಿಂದ ಸಹಾಯ, ಮನಸ್ಸಿಗೆ ನೆಮ್ಮದಿ, ನಂಬಿಕಸ್ಥರಿಂದ ಮೋಸ.
ಮಿಥುನ: ವ್ಯಾಪಾರದಲ್ಲಿ ಸಾಧಾರಣ ಲಾಭ, ಆರೋಗ್ಯದಲ್ಲಿ ಏರುಪೇರು, ಅಧಿಕಾರಿಗಳಿಂದ ತೊಂದರೆ, ವಿದ್ಯಾರ್ಥಿಗಳಲ್ಲಿ ಪ್ರತಿಭೆ.
ಕಟಕ: ಅನಿರೀಕ್ಷಿತ ಲಾಭ, ವಿರೋಧಿಗಳಿಂದ ಕಿರುಕುಳ, ಆತ್ಮೀಯರ ಆಗಮನ, ಗುರು ಹಿರಿಯರಲ್ಲಿ ಭಕ್ತಿ, ಈ ದಿನ ಶುಭ.
ಸಿಂಹ: ವ್ಯರ್ಥ ಧನಹಾನಿ, ಕೃಷಿಯಲ್ಲಿ ನಷ್ಟ, ವಿಪರೀತ ದುಶ್ಚಟ, ಮಾನಸಿಕ ಒತ್ತಡ, ಶ್ರಮಕ್ಕೆ ತಕ್ಕ ಫಲ.
ಕನ್ಯಾ: ದಾಂಪತ್ಯದಲ್ಲಿ ವಿರಸ, ಸ್ನೇಹಿತರ ಭೇಟಿ, ಅನಗತ್ಯ ವಿಚಾರಗಳಲ್ಲಿ ಆಸಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ.
ತುಲಾ: ಅನಾವಶ್ಯಕ ವಸ್ತು ಖರೀದಿ, ಹಣಕಾಸು ನಷ್ಟ, ಸರಿ-ತಪ್ಪುಗಳ ಬಗ್ಗೆ ಅರಿವಿರಲಿ, ಆತುರ ನಿರ್ಧಾರದಿಂದ ತೊಂದರೆ.
ವೃಶ್ಚಿಕ: ಆರ್ಥಿಕ ಸಂಕಷ್ಟ, ಸಾಧಾರಣ ಪ್ರಗತಿ, ಹೊಗಳಿಕೆಗೆ ಮರುಳಾಗದಿರಿ, ಮಾತಿನ ಚಕಮಕಿ.
ಧನಸ್ಸು: ಭೂಮಿಯಿಂದ ಲಾಭ, ವಿವಾದಗಳಿಂದ ವೈರತ್ವ, ಅನಿರೀಕ್ಷಿತ ದೂರ ಪ್ರಯಾಣ, ಪುಣ್ಯಕ್ಷೇತ್ರ ದರ್ಶನ, ಸೈಟ್ ಖರೀದಿಯೋಗ.
ಮಕರ: ಮಹಿಳೆಯರಿಗೆ ಉದ್ಯೋಗದಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಶಾಂತಿ, ಅಲ್ಪ ಲಾಭ, ಅಧಿಕ ಖರ್ಚು.
ಕುಂಭ: ನೀಚ ಜನರಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಜಯ, ಹಣಕಾಸು ತೊಂದರೆ, ದಾನ ಧರ್ಮದಲ್ಲಿ ಆಸಕ್ತಿ.
ಮೀನ: ಸ್ತ್ರೀ ಲಾಭ, ವಾಹನ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಸಾಲ ತೀರಿಸುವ ಸಾಧ್ಯತೆ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ.
The post ದಿನಭವಿಷ್ಯ 03-08-2016 appeared first on Kannada Public tv.