ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ
ಕೃಷ್ಣ ಪಕ್ಷ, ಅಮಾವಾಸ್ಯೆ,
ಮಂಗಳವಾರ, ಪುಷ್ಯ ನಕ್ಷತ್ರ,
ದಿನ ವಿಶೇಷ: ಭೀಮನ ಅಮಾವಾಸ್ಯೆ, ನಾಗರ ಅಮಾವಾಸ್ಯೆ
ಮೇಷ: ಮಿತ್ರರೊಂದಿಗೆ ತಿರುಗಾಟ, ಭವಿಷ್ಯದ ಬಗ್ಗೆ ಚಿಂತೆ, ತಂದೆಯ ಮಾಡಿದ ತಪ್ಪಿನಿಂದ ಆತಂಕ, ಮಾನಸಿಕ ಹಿಂಸೆ.
ವೃಷಭ: ಮಕ್ಕಳಿಂದ ಕೆಲಸಗಳಲ್ಲಿ ತೊಂದರೆ, ವ್ಯಾಪಾರಕ್ಕೆ ಕಿರಿಕಿರಿ, ಉನ್ನತ ವಿದ್ಯಾಭ್ಯಾಸ, ಉದ್ಯೋಗ ನಷ್ಟದ ಭೀತಿ.
ಮಿಥುನ: ಅನಗತ್ಯ ತಿರುಗಾಟ, ವಿದ್ಯಾಭ್ಯಾಸದಲ್ಲಿ ತೊಡಕು, ತಂದೆಗೆ ಅನಾರೋಗ್ಯ, ಆರ್ಥಿಕ ಸಂಕಷ್ಟ, ವಿಪರೀತ ಖರ್ಚು.
ಕಟಕ: ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು, ಅಜೀರ್ಣ ಸಮಸ್ಯೆ, ದೇಹದಲ್ಲಿ ನೋವು, ಹೃದಯ ಸಂಬಂಧಿತ ರೋಗ, ಶತ್ರುಗಳ ಕಾಟ, ಮಾಟ ಮಂತ್ರದ ಭೀತಿ.
ಸಿಂಹ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮರೆವು ಹೆಚ್ಚಾಗುವುದು, ಸಂಗಾತಿಯ ಬೇಜವಾಬ್ದಾರಿ, ನಿದ್ರಾಭಂಗ, ಒಂಟಿಯಾಗಿರಲು ಮನಸ್ಸು.
ಕನ್ಯಾ: ಶತ್ರುಗಳ ಕಾಟ, ವಿದ್ಯಾಭ್ಯಾಸ ಮೇಲೆ ದುಷ್ಪರಿಣಾಮ, ಅನಿರೀಕ್ಷಿತ ನಷ್ಟ, ಸ್ವಯಂಕೃತ್ಯಗಳಿಂದ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಉದ್ಯೋಗ ನಷ್ಟ.
ತುಲಾ: ವಿದ್ಯಾರ್ಥಿಗಳಲ್ಲಿ ನಾನಾ ಆಲೋಚನೆ, ಮಹಿಳೆಯರಿಗೆ ಮಾನಹಾನಿ, ಬಂಧುಗಳಿಂದ ಕಿರಿಕಿರಿ, ಸಾಲ ಬಾಧೆ, ಭವಿಷ್ಯದ ಚಿಂತೆ, ಒತ್ತಡಗಳು ಹೆಚ್ಚು.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅನಗತ್ಯ ಮಾತುಗಳನ್ನಾಡುವಿರಿ, ನೆಮ್ಮದಿಗೆ ಭಂಗ, ಉದ್ಯೋಗದಲ್ಲಿ ಆತಂಕ.
ಧನಸ್ಸು: ಶಾಲೆಗೆ ಹೋಗಲು ನಿರಾಸಕ್ತಿ, ಬಂಧುಗಳ ಕಿರಿಕಿರಿ, ಗೃಹ ಬದಲಾವಣೆ ಆಲೋಚನೆ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ.
ಮಕರ: ಆರ್ಥಿಕ ನಷ್ಟ, ಕೌಟುಂಬಿಕ ಸಮಸ್ಯೆಗಳು, ವಿದ್ಯಾಭ್ಯಾಸಕ್ಕೆ ತೊಂದರೆ, ಮಾಟ-ಮಂತ್ರದ ಭೀತಿ, ನಿದ್ರಾಭಂಗ, ಆಕಸ್ಮಿಕ ಪ್ರಯಾಣ.
ಕುಂಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರೇಮ ವಿಚಾರದಲ್ಲಿ ತೊಂದರೆ, ಮಿತ್ರರಿಂದ ಎಚ್ಚರಿಕೆ, ಪಾಲುದಾರಿಕೆ ವ್ಯವಹಾರದಲ್ಲಿ ಕಲಹ.
ಮೀನ: ಅನಗತ್ಯ ಖರ್ಚು, ನಷ್ಟಗಳು ಹೆಚ್ಚು, ಸಾಲ ಬಾಧೆ, ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳ ಕಾಟ.
The post ದಿನಭವಿಷ್ಯ 02-07-2016 appeared first on Kannada Public tv.