Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80022

ಸೈಕಲ್ ರೈಡ್ ಮಾಡುತ್ತಲೇ ವಯೋಲಿನ್ ನುಡಿಸಿದ!

$
0
0

 

ಟೆನ್ನೆಸ್ಸೀ: ಕೆಲವರಿಗೆ ಸೈಕಲ್ ರೈಡಿಂಗ್ ಅಂದ್ರೆ ತುಂಬಾನೇ ಕ್ರೇಜ್ ಇರುತ್ತೆ. ಇನ್ನೂ ಕೆಲವರಿಗೆ ವಯೋಲಿನ್ ನುಡಿಸುವ ಕ್ರೇಜ್ ಇರುತ್ತೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಸೈಕಲ್ ರೈಡಿಂಗ್ ಮಾಡುತ್ತಲೇ ವಯೋಲಿನ್ ನುಡಿಸಿದ್ದಾನೆ.

ಹೌದು. ಅಮೆರಿಕದ ಟೆನ್ನೆಸ್ಸೀಯ ಓಕ್ ರಿಡ್ಜ್‍ನಲ್ಲಿ ಸೈಕ್ಲಿಸ್ಟ್ ಒಬ್ಬಾತ, ಸೈಕಲ್ ಓಡಿಸುತ್ತಲೇ ವಯೋಲಿನ್ ನುಡಿಸುತ್ತ ಬೀದಿ ಬೀದಿಯಲ್ಲಿ ಜಾಲಿ ರೈಡ್ ಮಾಡಿದ್ದಾನೆ. ಈತ ಹೀಗೆ ಎರೆಡೆರಡು ಕೆಲಸವನ್ನ ಒಟ್ಟಾಗಿ ಮಾಡುವುದನ್ನ ತಾನೇ ವಿಡಿಯೋ ಮಾಡಿದ್ದಾನೆ.

ಬಿದ್ದ ಸೈಕಲ್‍ನ್ನ ರೋಡಿಗೆ ತಂದ ಸೈಕ್ಲಿಸ್ಟ್ ಸೈಕಲ್ ಹ್ಯಾಂಡಲ್ ಬಿಟ್ಟು ವಯೋಲಿನ್ ನುಡಿಸಿದ್ದಾನೆ. ತಾನು ವಯೋಲಿನ್ ನುಡಿಸುವುದನ್ನ ಹಲ್ಮೆಟ್‍ಗೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ. ಸೈಕಲ್ ಮಾಡಿಕೊಂಡೇ ವಯೋಲಿನ್ ನುಡಿಸಿರುವುದಕ್ಕೆ ಸಂಗೀತ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

The post ಸೈಕಲ್ ರೈಡ್ ಮಾಡುತ್ತಲೇ ವಯೋಲಿನ್ ನುಡಿಸಿದ! appeared first on Kannada Public tv.


Viewing all articles
Browse latest Browse all 80022


<script src="https://jsc.adskeeper.com/r/s/rssing.com.1596347.js" async> </script>