ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಶನಿವಾರ, ಉತ್ತರಭಾದ್ರಪದ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 11:49 ರಿಂದ 12:36
ಅಶುಭ ಘಳಿಗೆ: ಬೆಳಗ್ಗೆ 7:58 ರಿಂದ 8:44
ರಾಹುಕಾಲ: ಬೆಳಗ್ಗೆ 9:11 ರಿಂದ 10:40
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:42
ಯಮಗಂಡಕಾಲ: ಮಧ್ಯಾಹ್ನ 1:38 ರಿಂದ 3:07
ಮೇಷ: ಸಾಲಗಾರರಿಂದ ಆಕಸ್ಮಿಕ ತೊಂದರೆ, ಉದ್ಯೋಗದಲ್ಲಿ ಬದಲಾವಣೆ, ಚರ್ಮ ತುರಿಕೆ, ನರದೌರ್ಬಲ್ಯ, ಆರೋಗ್ಯದಲ್ಲಿ ಏರುಪೇರು.
ವೃಷಭ: ಬಂಧುಗಳಿಂದ ಅನುಕೂಲ, ಸಂತಾನ ದೋಷ ನಿವಾರಣೆ, ಮಕ್ಕಳಿಗೆ ಉತ್ತಮ ಅವಕಾಶ, ಮಾಡುವ ಯೋಜನೆಗಳಿಗೆ ಸಹಕಾರ.
ಮಿಥುನ: ಉದ್ಯೋಗ ಪ್ರಾಪ್ತಿ, ತಾಯಿ ಕಡೆಯಿಂದ ಧನಾಗಮನ, ಸ್ಥಿರಾಸ್ತಿ-ವಾಹನ ಖರೀದಿಗೆ ಮನಸ್ಸು, ಆರ್ಥಿಕ ಸಹಾಯ ಲಭಿಸುವುದು.
ಕಟಕ: ವ್ಯಾಪಾರ ವ್ಯವಹಾರಕ್ಕಾಗಿ ತಿರುಗಾಟ, ಅಧಿಕ ಖರ್ಚು, ಕಂಪ್ಯೂಟರ್-ಮೊಬೈಲ್ ಖರೀದಿಸುವಿರಿ, ಉತ್ತಮ ಬಾಂಧವ್ಯ ವೃದ್ಧಿಗೆ ಮನಸ್ಸು.
ಸಿಂಹ: ಕೆಲಸಗಾರರಿಂದ ಆಕಸ್ಮಿಕ ನಷ್ಟ, ಸಾಲಗಾರರಿಂದ ಕಿರಿಕಿರಿ, ಬಾಡಿಗೆದಾರರಿಂದ ತೊಂದರೆ, ಶತ್ರುಗಳ ಕಾಟ, ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸಾಧ್ಯತೆ, ಸ್ಥಿರಾಸ್ತಿ-ವಾಹನ ಮಾರಾಟದಿಂದ ಅಧಿಕ ಲಾಭ.
ಕನ್ಯಾ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ಉತ್ತಮ ಸ್ನೇಹಿತರ ಪರಿಚಯ.
ತುಲಾ: ಆಕಸ್ಮಿಕ ಅದೃಷ್ಟ ಒಲಿಯುವುದು, ವೃತ್ತಿಪರರಿಗೆ ಅನುಕೂಲ, ಹಲ್ಲು ನೋವು, ಉಸಿರಾಟ ಸಮಸ್ಯೆ, ತೊದಲು ನುಡಿಗಳಿಂದ ಸಮಸ್ಯೆ.
ವೃಶ್ಚಿಕ: ವಾಹನಗಳಿಂದ ಪೆಟ್ಟು, ಸ್ಥಿರಾಸ್ತಿ ವಿಚಾರಗಳಲ್ಲಿ ತೊಂದರೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಗುಪ್ತ ಸಂಬಂಧಗಳಿಂದ ಅಪಕೀರ್ತಿ, ಅನಗತ್ಯ ತಿರುಗಾಟ.
ಧನಸ್ಸು: ದಾಂಪತ್ಯದಲ್ಲಿ ಸಮಸ್ಯೆ, ವಿಚ್ಛೇದನ ಕೇಸ್‍ಗಳಿಂದ ಮುಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಅಧಿಕ ನಿದ್ರೆ, ಆಲಸ್ಯ ಮನೋಭಾವ, ಮನಸ್ಸಿಗೆ ಬೇಸರ.
ಮಕರ: ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ಆತ್ಮೀಯರಿಂದ ಸಾಲದ ಸಹಾಯ, ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಚರ್ಚೆ.
ಕುಂಭ: ಮಿತ್ರರಿಂದ ಆರ್ಥಿಹ ಸಹಾಯ, ಲಾಭ-ನಷ್ಟ ಸಮ ಪ್ರಮಾಣ, ಗುಪ್ತ ಶತ್ರುಗಳಿಂದ ಕುಟುಂಬಕ್ಕೆ ಕಳಂಕ, ಮಾತಿನಲ್ಲಿ ಎಚ್ಚರಿಕೆ ಅಗತ್ಯ.
ಮೀನ: ಮಕ್ಕಳಿಗಾಗಿ ಅಧಿಕ ಖರ್ಚು, ದಾಂಪತ್ಯ ಸಮಸ್ಯೆ ನಿವಾರಣೆ, ಉತ್ತಮ ಬಾಂಧವ್ಯ ವೃದ್ಧಿ, ಪೂರ್ವಜರ ಸ್ವತ್ತು ಪ್ರಾಪ್ತಿ.