ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ವಿಜಯದಶಮಿ ತಿಥಿ,
ಮಂಗಳವಾರ, ಶ್ರಾವಣ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 3:08 ರಿಂದ 4:38
ಗುಳಿಕಕಾಲ: ಮಧ್ಯಾಹ್ನ 12:09 ರಿಂದ 1:39
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:40
ಮೇಷ: ಹೊಗಳಿಕೆ ಮಾತಿಗೆ ಮರುಳಾಗಬೇಡಿ, ಹಿರಿಯರ ಮಾತಿಗೆ ಗೌರವ ನೀಡಿ, ವ್ಯವಹಾರದಲ್ಲಿ ನಂಬಿಕೆ ದ್ರೋಹ, ವ್ಯಾಪಾರಿಗೆ ಅಧಿಕ ಲಾಭ.
ವೃಷಭ: ದಾನ ಧರ್ಮದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ವ್ಯಾಪಾರದಲ್ಲಿ ಮಂದಗತಿ, ದಾಂಪತ್ಯದಲ್ಲಿ ಪ್ರೀತಿ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ವಿವಾಹ ಯೋಗ.
ಮಿಥುನ: ಹಿತ ಶತ್ರುಗಳಿಂದ ತೊಂದರೆ, ಆಕಸ್ಮಿಕ ದೂರ ಪ್ರಯಾಣ, ಸ್ತ್ರೀಯರಿಗೆ ಶುಭ, ಪುಣ್ಯಕ್ಷೇತ್ರ ದರ್ಶನ, ವಿದ್ಯಾಭ್ಯಾಸದಲ್ಲಿ ಚೇತರಿಕೆ.
ಕಟಕ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಅನಾವಶ್ಯಕ ದ್ವೇಷ ಸಾಧಿಸುವಿರಿ, ಮಿತ್ರರಲ್ಲಿ ಸ್ನೇಹ ವೃದ್ಧಿ.
ಸಿಂಹ: ಪ್ರಿಯ ಜನರ ಭೇಟಿ, ಸ್ತ್ರೀಯರಿಗೆ ಲಾಭ, ಹೊಸ ವ್ಯವಹಾರದಿಂದ ಲಾಭ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮಾನಸಿಕ ನೆಮ್ಮದಿ.
ಕನ್ಯಾ: ದುಃಖದಾಯಕ ಪ್ರಸಂಗ, ಅತಿಯಾದ ಕೋಪ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಆಲಸ್ಯ ಮನೋಭಾವ.
ತುಲಾ: ಮಾನಸಿಕ ಒತ್ತಡ, ಸೇವಕರಿಂದ ಸಹಾಯ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ, ಅನ್ಯರಲ್ಲಿ ದ್ವೇಷ, ವಿದ್ಯೆಯಲ್ಲಿ ಅಭಿವೃದ್ಧಿ, ಉತ್ತಮ ಪ್ರಗತಿ.
ವೃಶ್ಚಿಕ: ದಾಯಾದಿಗಳ ಕಲಹ, ಋಣ ಬಾಧೆ, ಮಿತ್ರರು ಸಮಾಗಮ, ಮೇಲಾಧಿಕಾರಿಗಳಿಂದ ತೊಂದರೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ, ಅಧಿಕ ಖರ್ಚು.
ಧನಸ್ಸು: ಮನೆಯಲ್ಲಿ ಸಂತಸ, ವಾಹನ ಯೋಗ, ದುಷ್ಟರಿಂದ ದೂರವಿರಿ, ಅಧಿಕ ಹಣ ಖರ್ಚು, ಆಸ್ತಿ ಸಮಸ್ಯೆ ಬಗೆಹರಿಯುವುದು, ಹಿರಿಯರಲ್ಲಿ ಗೌರವ.
ಮಕರ: ದಾಂಪತ್ಯದಲ್ಲಿ ವಿರಸ, ಮನಃಕ್ಲೇಷ, ಶೀತ ಸಂಬಂಧಿತ ರೋಗ ಬಾಧೆ, ದೂರ ಪ್ರಯಾಣ, ಮಾನಸಿಕ ಒತ್ತಡ, ಅನ್ಯ ಜನರಲ್ಲಿ ದ್ವೇಷ, ಹಿತ ಶತ್ರುಗಳಿಂದ ತೊಂದರೆ.
ಕುಂಭ: ದೇವತಾ ಕಾರ್ಯಗಳಲ್ಲಿ ಒಲವು, ಸಹಾಯಕರಿಂದ ಕಾರ್ಯ ನಿರ್ವಿಘ್ನ, ಆರೋಗ್ಯದಲ್ಲಿ ವ್ಯತ್ಯಾಸ, ಗೆಳೆಯರಲ್ಲಿ ಕಲಹ.
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ದಿನ ಬಳಕೆ ವಸ್ತುಗಳಿಂದ ಲಾಭ, ತಂದೆಯಿಂದ ಹಣ ಸಹಾಯ, ಹೊಸ ವಾಹನ ಖರೀದಿ ಯೋಗ.