ಮೈಸೂರು: ಸಾಂಸ್ಕೃತಿಕ ನಗರಿಗೆ ಬಂದಿರುವ ಬಾಲಿವುಡ್ ನಟಿ ರವೀನಾ ಟಂಡನ್, ಇಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಅವರು, ಚಾಮುಂಡೇಶ್ವರಿ ಬಳಿ ಕೇಳೋದು ಏನೂ ಇಲ್ಲ. ಕೇಳದೆ ಎಲ್ಲವನ್ನು ಆಕೆ ಕೊಟ್ಟಿದ್ದಾಳೆ ಎಂದರು, ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.
ನಿನ್ನೆ ನಡೆದ ಮೈಸೂರಿನ ಸಂಸ್ಕೃತಿ ಯನ್ನ ತೋರಿಸುವ ಉಡುಗೆಗಳ ಫ್ಯಾಷನ್ ಕಾರ್ಯಕ್ರಮದಲ್ಲಿ ರವೀನಾ ಟಂಡನ್ ಮಿಂಚಿದ್ರು, ಇದೇ ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇಧಿ ಕೂಡ ಹಜ್ಜೆ ಹಾಕಿದ್ದರು.
The post ಮೈಸೂರು ಚಾಮುಂಡೇಶ್ವರಿ ದರ್ಶನ ಪಡೆದ ರವೀನಾ ಟಂಡನ್ appeared first on Kannada Public tv.