Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80062

ಘಾಜಿಯಾಬಾದ್‍ನಲ್ಲಿ ಬಿಜೆಪಿ ಹಿರಿಯ ನಾಯಕನ ಮೇಲೆ ಗುಂಡಿನ ದಾಳಿ

$
0
0

 

ಲಕ್ನೋ: ಉತ್ತರ ಪ್ರದೇಶದ ಘಾಜಿಯಾಬಾದ್‍ಲ್ಲಿ ನಿನ್ನೆ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಬಿಜೆಪಿ ಹಿರಿಯ ನಾಯಕ ಬ್ರಿಜ್ಪಾಲ್ ಟೆವೇಟಿಯಾ ಮೇಲೆ ಮನ ಬಂದಂತೆ ಗುಂಡು ಹಾರಿಸಲಾಗಿದೆ.

ಎಸ್‍ಯುವಿ ಕಾರಿನಲ್ಲಿ ತೆರಳುತ್ತಿದ್ದ ಬ್ರಿಜ್ಪಾಲ್ ಮೇಲೆ ಏಕಾಏಕಿ ಎರಗಿದ ಗುಂಪು ನೂರು ಸುತ್ತು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬ್ರಿಜ್ಪಾಲ್ ಹಾಗೂ ಇತರೆ ಐವರನ್ನ ಪಕ್ಕದಲ್ಲೇ ಇದ್ದ ಫೊರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳದಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ಒಂದು ಎಕೆ 47 ಗನ್ ಹಾಗೂ ಎರಡು ನೈನ್ ಎಂಎಂ ಗನ್ ಕೂಡ ಪತ್ತೆಯಾಗಿವೆ. ಇದೀಗ ಪೊಲೀಸರು ತನಿಖೆ ನಡೆಸ್ತಿದ್ದಾರೆ.

The post ಘಾಜಿಯಾಬಾದ್‍ನಲ್ಲಿ ಬಿಜೆಪಿ ಹಿರಿಯ ನಾಯಕನ ಮೇಲೆ ಗುಂಡಿನ ದಾಳಿ appeared first on Kannada Public tv.


Viewing all articles
Browse latest Browse all 80062


<script src="https://jsc.adskeeper.com/r/s/rssing.com.1596347.js" async> </script>