ಬೆಂಗಳೂರು: ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ಅಕ್ಷರಶಃ ತತ್ತರಿಸಿತು. ಬೆಂಗಳೂರಿನ ಹಲವೆಡೆ ಭಾರೀ ಮಳೆ ಸುರಿದ ಪರಿಣಾಮ ಕೆರೆ ಕೋಡಿಗಳೆಲ್ಲಾ ಒಡೆದು ಹೋದವು. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದರೆ, ಇನ್ನು ಕೆಲವೆಡೆ ವಾಹನಗಳು ನೀರಿನಲ್ಲಿ ಮುಳುಗಿಹೋದವು.
ಬಿಬಿಎಂಪಿ ವ್ಯಾಪ್ತಿಯ ಯಾವ್ಯಾವ ಪ್ರದೇಶಗಳಲ್ಲಿ ಎಷ್ಟು ಮಳೆ ಸುರಿಯಿತು ಎಂಬ ಲೆಕ್ಕಾಚಾರ ನೋಡೋದಾದ್ರೆ, ಬೆಂಗಳೂರಿನ ವರ್ತೂರಿನಲ್ಲಿ ಅತ್ಯಧಿಕ 103 ಮಿಮೀ ಮಳೆ ಸುರಿಯಿತು. ಬಾಗಲಕುಂಟೆ ಹಾಗೂ ರಾಧಾಕೃಷ್ಣ ದೇವಸ್ಥಾನ ವಾರ್ಡ್‍ನಲ್ಲಿ ಅತಿ ಕಡಿಮೆ ತಲಾ 19 ಮಿಮೀ ಮಳೆ ಸುರಿಯಿತು
ಎಲ್ಲೆಲ್ಲಿ ಎಷ್ಟು ಮಳೆ…?
ಪ್ರದೇಶ – ಮಿಮೀ
ವರ್ತೂರು – 103
ಸಿಂಗಸಂದ್ರ-2 – 98
ಬಿಳೇಕಹಳ್ಳಿ – 94
ಕುಮಾರಸ್ವಾಮಿ ಲೇಔಟ್ – 94
ಅರಕೆರೆ – 93.50
ವಿದ್ಯಾಪೀಠ ಸರ್ಕಲ್ – 91.50
ಸಿಂಗಸಂದ್ರ – 90
ಸಾರಕ್ಕಿ – 86
ಬೊಮ್ಮನಹಳ್ಳಿ – 85.50
ಗೊಟ್ಟಿಗೆರೆ – 81
ಬಿಟಿಎಂ ಲೇಔಟ್ – 79
ರಾಜರಾಜೇಶ್ವರಿ ನಗರ – 77.50
ಕೋಣನಕುಂಟೆ – 76.50
ರಾಜರಾಜೇಶ್ವರಿ ನಗರ 2 – 76.50
ಬೇಗೂರು – 72
ಅಂಜನಾಪುರ – 71.5 0
ಬಸವನಗುಡಿ – 71
ಹಗಡೂರು – 70.50
ಕೊನೇನ ಅಗ್ರಹಾರ – 63
ಗಾಳಿ ಆಂಜನೇಯ ದೇವಸ್ಥಾನ – 62
ಬೆಳ್ಳಂದೂರು – 61
ಎಚ್‍ಎಎಲ್ ಏರ್‍ಪೋರ್ಟ್ 2 – 61
ದೊಡ್ಡನೆಕ್ಕುಂದಿ – 60
ಕಾಡುಗೋಡಿ – 59.50
ಪಟ್ಟಾಭಿರಾಮನಗರ – 59.50
ನಾಗರಭಾವಿ – 59
ಹೆಮ್ಮಿಗೆಪುರ 2 – 58.50
ಕೆಂಗೇರಿ – 57.50
ಎಚ್‍ಎಸ್‍ಆರ್ ಲೇಔಟ್ – 56.50
ಹೆಮ್ಮಿಗೆಪುರ – 56
ಹಂಪಿನಗರ – 56
ವಿಜ್ಞಾನ ನಗರ – 55.50
ಜ್ಞಾನಭಾರತಿ – 55.50
ದೊಮ್ಮಲೂರು – 52.50
ಕೋರಮಂಗಲ – 50.50
ವಿಶ್ವೇಶ್ವರಪುರಂ – 50.50
ಲಕ್ಕಸಂದ್ರ – 50
ಅಟ್ಟೂರು – 45.50
ವನ್ನಾರ್‍ಪೇಟೆ – 42.50
ಹೂಡಿ – 41.50
ಬ್ಯಾಟರಾಯನಪುರ – 41
ಗರುಡಾಚಾರ್‍ಪಾಳ್ಯ – 39.50
ಬೆನ್ನಿಗಾನಹಳ್ಳಿ – 39
ಕಾಟನ್‍ಪೇಟೆ – 39
ಹೊಯ್ಸಳ ನಗರ – 37.50
ಅಗ್ರಹಾರ ದಾಸರಹಳ್ಳಿ – 37.50
ರಾಮಮೂರ್ತಿ ನಗರ – 35.50
ಚೌಡೇಶ್ವರಿ – 35.50
ಸಂಪಂಗಿರಾಮನಗರ – 34.50
ಹೆರೋಹಳ್ಳಿ – 34.50
ಕಮ್ಮನಹಳ್ಳಿ – 34
ಬಸವನಪುರ – 33.50
ಹೊರಮಾವು – 33
ಜಕ್ಕೂರು – 33
ಕೆಆರ್ ಪುರಂ – 30.50
ಎಚ್‍ಬಿಆರ್ ಲೇಔಟ್ – 30
ಹೆಗ್ಗನಹಳ್ಳಿ – 29.50
ಪೀಣ್ಯ ಕೈಗಾರಿಕಾ ಪ್ರದೇಶ – 29.50
ಪುಲಕೇಶಿನಗರ – 29.50
ನಾಗಪುರ – 29.50
ಶಿವನಗರ – 27.50
ಜಕ್ಕೂರು 2 – 27.5
ಕುಶಾಲನಗರ – 27
ಮನೋರಾಯನಪಾಳ್ಯ – 26
ನಂದಿನಿಲೇಔಟ್ – 26
ರಾಜಮಹಲ್ ಗುಟ್ಟಹಳ್ಳಿ – 26
ಕೊಡಿಗೇಹಳ್ಳಿ – 25.50
ದಯಾನಂದನಗರ – 24.50
ವಿ.ನಾಗೇನಹಳ್ಳಿ – 22.50
ಎಚ್‍ಎಂಟಿ ವಾರ್ಡ್ – 22.50
ವಿದ್ಯಾರಣ್ಯಪುರ – 22.50
ಶೆಟ್ಟಿಹಳ್ಳಿ – 21
ದೊಡ್ಡಬಿದಿರೆಕಲ್ಲು – 20.50
ಮಾರಪ್ಪನಪಾಳ್ಯ – 20
ದೊಡ್ಡಬೊಮ್ಮಸಂದ್ರ – 20
ಬಗಲಕುಂಟೆ – 19
ರಾಧಾಕೃಷ್ಣ ದೇವಸ್ಥಾನ ವಾರ್ಡ್ – 19
The post ಬೆಂಗಳೂರಿನ ಯಾವ ಏರಿಯಾದಲ್ಲಿ ಎಷ್ಟೆಷ್ಟು ಮಳೆಯಾಯ್ತು..? appeared first on Kannada Public tv.