ಬೀಜಿಂಗ್: ದಕ್ಷಿಣ ಚೀನಾದಲ್ಲಿ ಟ್ರಕ್ಕೊಂದು ಗಿರ ಗಿರನೆ ತಿರುಗಿ ರಸ್ತೆಯಲ್ಲಿ ನಿಂತ ವಿಚಿತ್ರ ಅಪಘಾತ ನಡೆದಿದೆ. ಟ್ರಕ್ ಗಿರ್ರನೆ ತಿರುಗಿದ ರಭಸಕ್ಕೆ ಚಾಲಕ ಮತ್ತು ಕ್ಲೀನರ್ ಇಬ್ಬರು ರಸ್ತೆಗೆ ಎಸೆಯಲ್ಪಿಟ್ಟಿದ್ದು ಪವಾಡ ಸದೃಶವಾಗಿ ಪರಾಗಿದ್ದಾರೆ.
ಎತ್ತರದ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಎರಡೂ ಬಾರಿ ಎಡಭಾಗದಲ್ಲಿರುವ ತಡೆಗೋಡೆಗೆ ಬಡಿದರೂ ತಡೆಗೋಡೆ ಗಟ್ಟಿಯಾಗಿ ನಿರ್ಮಾಣಗೊಂಡಿದ್ದ ಕಾರಣ ಟ್ರಕ್ ಕೆಳಗಡೆ ಬೀಳಲಿಲ್ಲ.
ಈ ಶಾಕಿಂಗ್ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
The post ಟ್ರಕ್ ಗಿರ್ರನೆ ತಿರುಗಿ ರಸ್ತೆಗೆ ಎಸೆಯಲ್ಪಟ್ರೂ ಪಾರಾದ ಡ್ರೈವರ್ ವಿಡಿಯೋ appeared first on Kannada Public tv.