ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಭಾನುವಾರ, ಆಶ್ಲೇಷ ನಕ್ಷತ್ರ.
ರಾಹುಕಾಲ: ಸಾಯಂಕಾಲ: 4:29 ರಿಂದ 5:55
ಗುಳಿಕಕಾಲ: ಮಧ್ಯಾಹ್ನ 3:02 ರಿಂದ 4:29
ಯಮಗಂಡಕಾಲ: ಮಧ್ಯಾಹ್ನ 12:09 ರಿಂದ 1:36
ಮೇಷ: ಉದ್ಯೋಗದಲ್ಲಿ ಕಿರಿಕಿರಿ, ಅಭಿವೃದ್ಧಿ ಕುಂಠಿತ, ವೃಥಾ ಧನವ್ಯಯ, ಆರೋಗ್ಯ ಸಮಸ್ಯೆ, ಚಂಚಲ ಮನಸ್ಸು, ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಅಡಚಣೆ, ಅಲ್ಪ ಪ್ರಗತಿ, ಅಧಿಕ ತಿರುಗಾಟ, ಸ್ಥಳ ಬದಲಾವಣೆ.
ವೃಷಭ: ಪುಣ್ಯಕ್ಷೇತ್ರ ದರ್ಶನ, ವ್ಯಾಪಾರದಲ್ಲಿ ಅಲ್ಪ ಪ್ರಗತಿ, ವೃಥಾ ತಿರುಗಾಟ, ಯತ್ನ ಕಾರ್ಯದಲ್ಲಿ ವಿಘ್ನ, ಚೋರಾಗ್ನಿ ಭೀತಿ, ಸ್ಥಳ ಬದಲಾವಣೆ, ಧರ್ಮ ಕಾರ್ಯದಲ್ಲಿ ಆಸಕ್ತಿ, ಕೃಷಿಯಲ್ಲಿ ಪ್ರಗತಿ, ಇಲ್ಲ ಸಲ್ಲದ ಅಪವಾದ.
ಮಿಥುನ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ನಾನಾ ರೀತಿಯ ಸಂಪಾದನೆ, ಧೈರ್ಯದಿಂದ ಕಾರ್ಯ ಸಫಲ, ಗಣ್ಯವ್ಯಕ್ತಿಗಳ ಸಹಾಯ, ಗುರು ಹಿರಿಯರಲ್ಲಿ ಭಕ್ತಿ, ಅಧಿಕ ಕೋಪ.
ಕಟಕ: ಯಾರನ್ನೂ ಹೆಚ್ಚು ನಂಬಬೇಡಿ, ಮನಸ್ಸಿನಲ್ಲಿ ಭಯ, ಬಂಧು ಮಿತ್ರರು ಸಮಾಗಮ, ದ್ರವ್ಯ ಲಾಭ, ಸ್ತ್ರೀಯರಿಗೆ ಲಾಭ, ಲಾಭಕ್ಕಿಂತ ಖರ್ಚು ಹೆಚ್ಚು, ಕೆಲಸ ಕಾರ್ಯಗಳಲ್ಲಿ ವಿಳಂಬ, ವೃಥಾ ಅಲೆದಾಟ, ಋಣ ಬಾಧೆ.
ಸಿಂಹ: ವಾಹನ ರಿಪೇರಿ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸ್ಥಿರಾಸ್ತಿ ಮಾರಾಟ, ತಾಯಿಗೆ ತೊಂದರೆ, ದುಷ್ಟ ಬುದ್ಧಿ, ದಂಡ ಕಟ್ಟುವ ಸಾಧ್ಯತೆ, ಆಲಸ್ಯ ಮನೋಭಾವ, ರೋಗ ಬಾಧೆ, ಅಧಿಕಾರಿಗಳಲ್ಲಿ ಕಲಹ.
ಕನ್ಯಾ: ಪಾಪ ಬುದ್ಧಿ, ದುಃಖದಾಯಕ ಪ್ರಸಂಗ, ಮಾನಸಿಕ ಅಶಾಂತಿ, ಅತಿಯಾದ ನಿದ್ರೆ, ವಿಪರೀತ ವ್ಯಸನ, ಉದ್ಯೋಗದಲ್ಲಿ ಬಡ್ತಿ, ದಾನ-ಧರ್ಮದಲ್ಲಿ ಆಸಕ್ತಿ, ತೀರ್ಥಕ್ಷೇತ್ರ ದರ್ಶನ,
ತುಲಾ: ನೌಕರಿಯಲ್ಲಿ ತೊಂದರೆ, ಯತ್ನಿತ ಕಾರ್ಯಗಳಲ್ಲಿ ವಿಳಂಬ, ಸೇವಕರಿಂದ ತೊಂದರೆ, ಮನೆಯಲ್ಲಿ ಅಶಾಂತಿ, ಋಣ ಬಾಧೆ, ನೆರೆಹೊರೆಯವರೊಂದಿಗೆ ಕಲಹ, ಶತ್ರುಗಳಿಂದ ತೊಂದರೆ,
ವೃಶ್ಚಿಕ: ವಾಹನ ರಿಪೇರಿ, ವ್ಯವಹಾರದಲ್ಲಿ ಏರುಪೇರು, ಅಧಿಕ ಧನವ್ಯಯ, ದುಷ್ಟ ಬುದ್ಧಿ, ಧಯಾದಿಗಳ ಕಲಹ, ವ್ಯಾಸಂಗಕ್ಕೆ ತೊಂದರೆ, ಇಲ್ಲ ಸಲ್ಲದ ಅಪವಾದ.
ಧನಸ್ಸು: ಸ್ಥಿರಾಸ್ತಿ ಲಾಭ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಬಂಧು-ಮಿತ್ರರಿಂದ ಸಹಾಯ, ವಾಹನ ಯೋಗ, ಆರ್ಥಿಕ ಅಭಿವೃದ್ಧಿ, ಋಣ ವಿಮೋಚನೆ, ಕೃಷಿಯಲ್ಲಿ ಅಭಿವೃದ್ಧಿ, ವ್ಯಾಪಾರದಲ್ಲಿ ಅಲ್ಪ ಲಾಭ.
ಮಕರ: ಅಧಿಕ ತಿರುಗಾಟ, ಹಣ ಬಂದರೂ ಉಳಿಯುವುದಿಲ್ಲ, ಪರಸ್ಥಳ ವಾಸ, ಶತ್ರುಗಳ ಭಯ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಭೂ ಲಾಭ, ಇಚ್ಛಿತ ಕಾರ್ಯಗಳಲ್ಲಿ ಜಯ,
ಕುಂಭ: ಸ್ತ್ರೀ ವಿಚಾರದಲ್ಲಿ ಚಿಂತೆ, ಮಾನಸಿಕ ವ್ಯಥೆ, ತೀರ್ಥಯಾತ್ರೆ ದರ್ಶನ, ದೂರ ಪ್ರಯಾಣ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಣೆ, ಅನಿರೀಕ್ಷಿತ ಧನಾಗಮನ.
ಮೀನ: ಅದೃಷ್ಟದ ಶುಭಯೋಗ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗದಲ್ಲಿ ಅಭಿವೃದ್ಧಿ, ಆಕಸ್ಮಿಕ ಧನ ಲಾಭ, ವಿದೇಶ ಪ್ರಯಾಣ, ಅಕಾಲ ಭೋಜನ, ಅನ್ಯರಲ್ಲಿ ವೈಮನಸ್ಸು, ವಿವಾಹ ಯೋಗ, ಉನ್ನತ ಸ್ಥಾನಮಾನ.