Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80012

ನೋಟ್ 7 ಅಲ್ಲ, ಈಗ ಸ್ಯಾಮ್‍ಸಂಗ್‍ನ ಮತ್ತೊಂದು ಫೋನ್ ಸ್ಫೋಟ

$
0
0

ಪ್ಯಾರಿಸ್: ಸ್ಯಾಮ್ ಸಂಗ್ ಗೆಲಾಕ್ಸಿ ನೋಟ್ 7 ಫೋನ್ ಸ್ಫೋಟಗೊಂಡು ಬಳಿಕ ಕಂಪೆನಿ ಅವುಗಳನ್ನು ಹಿಂದಕ್ಕೆ ಪಡೆದಿರುವುದು ನಿಮಗೆ ಗೊತ್ತೆ ಇದೆ. ಆದರೆ ಈಗ ಗೆಲಾಕ್ಸಿ ಜೆ5 ಫೋನ್ ಸ್ಫೋಟಗೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಫ್ರಾನ್ಸ್ ನಲ್ಲಿ ಮಹಿಳೆಯೊಬ್ಬರು ಗೆಲಾಕ್ಸಿ ಜೆ7 ಬಳಸುತ್ತಿದ್ದಾಗ ಸ್ಫೋಟಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನಾನು ಬಳಸುತ್ತಿದ್ದಾಗ ಇದ್ದಕ್ಕಿದಂತೆ ಫೋನ್ ಹೊತ್ತಿಕೊಂಡಿತು. ಕೂಡಲೇ ಫೋನನ್ನು ಎಸೆದು ಬಿಟ್ಟೆ ಎಂದು ಮಹಿಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾಳೆ. ಈ ಪ್ರಕರಣದ ಬಗ್ಗೆ ಸ್ಯಾಮ್ ಸಂಗ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಗೆಲಾಕ್ಸಿ ಜೆ5 2015ರ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಿದ್ದು, ಇದುವರೆಗೂ ಈ ಸರಣಿಯ ಯಾವೊಂದು ಫೋನ್ ಸ್ಫೋಟಗೊಂಡಿರಲಿಲ್ಲ.


Viewing all articles
Browse latest Browse all 80012


<script src="https://jsc.adskeeper.com/r/s/rssing.com.1596347.js" async> </script>