Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

ದಿನಭವಿಷ್ಯ 04-11-2016

$
0
0

ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಶುಕ್ರವಾರ, ಮೂಲಾ ನಕ್ಷತ್ರ

ಶುಭ ಘಳಿಗೆ: ಬೆಳಗ್ಗೆ 9:23 ರಿಂದ 10:40
ಅಶುಭ ಘಳಿಗೆ: ಬೆಳಗ್ಗೆ 10:47 ರಿಂದ 12:10

ರಾಹುಕಾಲ: ಬೆಳಗ್ಗೆ 10:40 ರಿಂದ 12:07
ಗುಳಿಕಕಾಲ: ಬೆಳಗ್ಗೆ 7:45 ರಿಂದ 9:12
ಯಮಗಂಡಕಾಲ: ಮಧ್ಯಾಹ್ನ 3:02 ರಿಂದ 4:30

ಮೇಷ: ಭೂ ವ್ಯವಹಾರಗಳಲ್ಲಿ ತೊಡಗುವಿರಿ, ಮನಸ್ಸಿನಲ್ಲಿ ಆತಂಕ, ಮಾನಸಿಕ ವ್ಯಥೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಸಮಸ್ಯೆ.

ವೃಷಭ: ಕೆಲಸ ಕಾರ್ಯಗಳಲ್ಲಿ ವಿಳಂಬ, ವ್ಯಾಪಾರ-ಉದ್ಯೋಗದಲ್ಲಿ ನಿರಾಸಕ್ತಿ, ಹಣಕಾಸು ವಿಚಾರದಲ್ಲಿ ಅನುಕೂಲ, ಆಕಸ್ಮಿಕ ಬಂಧುಗಳ ಆಗಮನ.

ಮಿಥುನ: ಹಳೆಯ ತಪ್ಪುಗಳು ಕಾಡುವುದು, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಶರೀರದಲ್ಲಿ ಅಧಿಕ ನೋವು, ಮಾನಸಿಕ ಚಂಚಲ.

ಕಟಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ವ್ಯಾಪಾರದಲ್ಲಿ ಅಡೆತಡೆ, ಉದ್ಯೋಗದಲ್ಲಿ ನಿರಾಸಕ್ತಿ, ದೂರ ಪ್ರದೇಶದಲ್ಲಿ ಉದ್ಯೋಗ, ತಂದೆಯಿಂದ ಅನುಕೂಲ.

ಸಿಂಹ: ರಸಿಕತನದ ಮಾತುಗಳನ್ನಾಡುವಿರಿ, ಅನ್ಯರನ್ನು ಮರುಳು ಮಾಡುವಿರಿ, ವಿದ್ಯಾಭ್ಯಾಸ ನಿಮಿತ್ತ ನಿದ್ರೆಗೆಡುವಿರಿ, ಮಿತ್ರರು ದೂರವಾಗುವರು.

ಕನ್ಯಾ: ಶತ್ರು ದಮನ, ಸ್ಥಿರಾಸ್ತಿ-ವಾಹನ ಖರೀದಿ ಯೋಗ, ಮಿತ್ರರಿಂದ ಕೆಟ್ಟ ಮಾರ್ಗ ತುಳಿಯುವಿರಿ, ಅನೈತಿಕ ಸಂಪಾದನೆಗೆ ಮನಸ್ಸು.

ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಮಕ್ಕಳಿಂದ ವಿದ್ಯಾಭ್ಯಾಸದ ಮಾತುಕತೆ, ವಾಹನ ಅಪಘಾತ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ.

ವೃಶ್ಚಿಕ: ಶುಭ ಕಾರ್ಯಗಳಿಗೆ ಕಾಲ ಒಲಿಯುವುದು, ಸಿಟ್ಟು-ಬೇಸರ ಮಾಡಿಕೊಳ್ಳುವಿರಿ, ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳ ಕಾಟ.

ಧನಸ್ಸು: ಸಂಗಾತಿಯಿಂದ ಸಹಕಾರ, ಮಾನಸಿಕ ನೆಮ್ಮದಿ, ಮಕ್ಕಳು ತೊಂದರೆಗೆ ಸಿಲುಕುವರು, ಸ್ವಯಂಕೃತ್ಯಗಳಿಂದ ನಷ್ಟ, ಮಿತ್ರರಿಂದ ಅಸಭ್ಯ ವರ್ತನೆ.

ಮಕರ: ಉನ್ನತ ಹುದ್ದೆಗಾಗಿ ಕಾತುರ, ಉದ್ಯೋಗ ಬದಲಾವಣೆ, ಆಸ್ತಿ ಇಲ್ಲ ಎಂಬ ಚಿಂತೆ, ಸಂಗಾತಿಯಲ್ಲಿ ವಿಚಿತ್ರ ನಡವಳಿಕೆ.

ಕುಂಭ: ಸ್ಥಿರಾಸ್ತಿ-ವಾಹನದ ಮೇಲೆ ಸಾಲ, ಕಾರಣವಿಲ್ಲದೇ ಶತ್ರುಗಳಾಗುವರು, ಶೀತ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ.

ಮೀನ: ವಾಹನ-ಅಮೂಲ್ಯ ವಸ್ತುಗಳ ಖರೀದಿ, ಬರಹಗಳಲ್ಲಿ ವ್ಯತ್ಯಾಸ, ಸಮಸ್ಯೆಗಳಿಗೆ ಸಿಲುಕುವಿರಿ, ಮಕ್ಕಳಲ್ಲಿ ತುಂಟಾಟ, ಅನಗತ್ಯ ತೀರ್ಮಾನ, ಕುಟುಂಬದಲ್ಲಿ ಆತಂಕ.


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>