ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಮಂಗಳವಾರ, ಕೃತಿಕಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:06 ರಿಂದ 4:35
ಗುಳಿಕಕಾಲ: ಮಧ್ಯಾಹ್ನ 12:08 ರಿಂದ 1:37
ಯಮಗಂಡಕಾಲ: ಬೆಳಗ್ಗೆ 9:10 ರಿಂದ 10:39
ಮೇಷ: ಅನಾವಶ್ಯಕ ಹಣವ್ಯಯ, ಚಂಚಲ ಮನಸ್ಸು, ಕೋಪ ಜಾಸ್ತಿ, ಮಾನಸಿಕ ಅಶಾಂತಿ, ಸಾಮಾನ್ಯ ನೆಮ್ಮದಿಗೆ ಧಕ್ಕೆ.
ವೃಷಭ: ವಿದ್ಯೆಯಲ್ಲಿ ಅಭಿವೃದ್ಧಿ, ದಾಯಾದಿಗಳಲ್ಲಿ ಕಲಹ, ಭೂಮಿಯಿಂದ ನಷ್ಟ, ಆಕಸ್ಮಿಕ ಖರ್ಚು, ಅಕಾಲ ಭೋಜನ, ಆಪ್ತರಿಂದ ಸಹಾಯ.
ಮಿಥುನ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಜಯ, ಕುಲದೇವರ ಪ್ರಾರ್ಥನೆಯಿಂದ ನೆಮ್ಮದಿ, ಸ್ಥಳ ಬದಲಾವಣೆ.
ಕಟಕ: ಯಂತ್ರೋಪಕರಣಗಳಿಂದ ಲಾಭ, ದುಷ್ಟರಿಂದ ದೂರವಿರಿ, ಶ್ರಮಕ್ಕೆ ತಕ್ಕ ಫಲ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಚಂಚಲ ಮನಸ್ಸು.
ಸಿಂಹ: ದಾಂಪತ್ಯದಲ್ಲಿ ವಿರಸ, ರೋಗ ಬಾಧೆ, ಆತ್ಮೀಯರಲ್ಲಿ ವೈಮನಸ್ಸು, ಶತ್ರುಗಳ ಬಾಧೆ, ವಿಪರೀತ ಹಣವ್ಯಯ, ದಾಯಾದಿಗಳ ಕಲಹ.
ಕನ್ಯಾ: ಪ್ರಿಯ ಜನರ ಭೇಟಿ, ಅಧಿಕಾರ ಪ್ರಾಪ್ತಿ, ಶತ್ರುತ್ವ ಹೆಚ್ಚಾಗುವುದು, ಸುಳ್ಳು ಮಾತನಾಡುವಿರಿ, ಮನಸ್ಸಿನಲ್ಲಿ ಆತಂಕ, ಯತ್ನ ಕಾರ್ಯದಲ್ಲಿ ವಿಳಂಬ.
ತುಲಾ: ಕಾರ್ಯದಲ್ಲಿ ಅಡೆತಡೆ, ಆತುರ ಸ್ವಭಾವ, ದ್ರವ್ಯ ನಾಶ, ಪಾಪ ಬುದ್ಧಿ, ವ್ಯಾಪಾರದಲ್ಲಿ ಸಾಧಾರಣ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ.
ವೃಶ್ಚಿಕ: ಸ್ತ್ರೀ ವಿಚಾರಗಳಲ್ಲಿ ತೊಂದರೆ, ವ್ಯವಹಾರಗಳಲ್ಲಿ ಸಮಸ್ಯೆ, ಅತಿಯಾದ ಭಯ, ಯತ್ನ ಕಾರ್ಯದಲ್ಲಿ ಅನುಕೂಲ, ದೃಷ್ಠಿ ದೋಷದಿಂದ ತೊಂದರೆ.
ಧನಸ್ಸು: ಇಷ್ಟವಾದ ವಸ್ತುಗಳ ಖರೀದಿ, ವೃಥಾ ಅಲೆದಾಟ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸಾಲ ಬಾಧೆ, ಅಲ್ಪ ಕಾರ್ಯ ಸಿದ್ಧಿ, ಆಲಸ್ಯ ಮನೋಭಾವ.
ಮಕರ: ಮಾತಿನ ಚಕಮಕಿ, ನೆಮ್ಮದಿ ಇಲ್ಲದ ಜೀವನ, ಋಣ ಬಾಧೆ, ವಿವಾದಗಳಿಂದ ದೂರವಿರಿ, ಮನಸ್ಸಿನಲ್ಲಿ ಆತಂಕ.
ಕುಂಭ: ವಾಹನ ರಿಪೇರಿಯಿಂದ ಖರ್ಚು, ದುಃಖದಾಯಕ ಪ್ರಸಂಗ, ನೆಮ್ಮದಿ ಕಳೆದುಕೊಳ್ಳುವಿರಿ, ಶತ್ರುಗಳ ಕಾಟ, ಮಿತ್ರರಲ್ಲಿ ಆತ್ಮೀಯತೆ ವೃದ್ಧಿ.
ಮೀನ: ಕೋರ್ಟ್ ವಿಚಾರದಲ್ಲಿ ತಿರುಗಾಟ, ಮೇಲಾಧಿಕಾರಿಗಳಿಂದ ಪ್ರಶಂಸೆ, ಅಪಘಾತವಾಗುವ ಸಾಧ್ಯತೆ.