Quantcast
Channel: Public TV
Browsing all 82146 articles
Browse latest View live

ನಾಳೆ ನಡೆಯಲಿರುವ ಭಾರತ, ಶ್ರೀಲಂಕಾ ಪಂದ್ಯಕ್ಕೆ ರಾಷ್ಟ್ರಗೀತೆ ಮೊಳಗಲ್ಲ ಯಾಕೆ?

ನವದೆಹಲಿ: ಸಾಧಾರಣವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆರಂಭವಾಗುವ ಮುನ್ನ ಆಯಾ ರಾಷ್ಟ್ರಗಳ ರಾಷ್ಟ್ರಗೀತೆ ಮೊಳಗುವುದು ಸಾಮಾನ್ಯ. ಆದರೆ ಶ್ರೀಲಂಕಾ ವಿರುದ್ಧ ಗುರುವಾರ ಪಲ್ಲೆಕೆಲೆಯಲ್ಲಿ ಆರಂಭವಾಗಲಿರುವ ಎರಡನೇ ಏಕದಿನ ಪಂದ್ಯದಲ್ಲಿ...

View Article


Image may be NSFW.
Clik here to view.

ವಿಡಿಯೋ: ನಡುರಸ್ತೆಯೆಲ್ಲೇ ಬೆತ್ತಲಾಗ್ತಾನೆ, ವಾಹನ ಸವಾರರಿಗೆ ಅಡ್ಡ ಹಾಕ್ತಾನೆ

ತುಮಕೂರು: ನಡುರಸ್ತೆಯಲ್ಲಿ ಅರೆಬೆತ್ತಲೆಯಾಗಿ ನಿಂತು ಅಸಭ್ಯ ಭಂಗಿ ತೋರಿಸುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ದ್ವಿಚಕ್ರ...

View Article


Image may be NSFW.
Clik here to view.

ಮುನಿರತ್ನ ಕುರುಕ್ಷೇತ್ರದಲ್ಲಿ ಅರ್ಜುನನಾಗಿ ಸೋನು ಸೂದ್?

ಬೆಂಗಳೂರು: ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 50ನೇ ಚಿತ್ರ ಕುರುಕ್ಷೇತ್ರದ ಶೂಟಿಂಗ್ ಹೈದರಾಬಾದ್‍ನಲ್ಲಿ ನಡೆಯುತ್ತಿದ್ದು, ಚಿತ್ರದಲ್ಲಿ ಅರ್ಜುನ ಪಾತ್ರವನ್ನು ಸೋನು ಸೂದ್ ಮಾಡಲಿದ್ದಾರೆ ಎನ್ನುವ ಸುದ್ದಿ ಬಂದಿದೆ. ಹೌದು....

View Article

Image may be NSFW.
Clik here to view.

ಬೆಂಗ್ಳೂರು ಯುವಕನನ್ನು ಮಂಡ್ಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ್ರು

ಮಂಡ್ಯ: ಹಾಡುಹಗಲೇ ನಡುರಸ್ತೆಯಲ್ಲಿ ಬೆಂಗಳೂರು ಯುವಕನೋರ್ವನನ್ನು ಮಂಡ್ಯದ ನಾಗಮಂಗಲ ತಾಲೂಕಿನ ಕಾಚೇನಹಳ್ಳಿ-ಅಂಚೆಚಿಟ್ಟನಹಳ್ಳಿ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ರಾಜಾಜಿನಗರದ 22 ವರ್ಷದ ಭರತ್ ಮೃತ ದುದೈರ್ವಿ. ಭರತ್...

View Article

ಟಿ20 ಕ್ರಿಕೆಟ್ ಆಯ್ತು, ಬರ್ತಿದೆ ಟೆನ್-10 ಕ್ರಿಕೆಟ್!

ಬೆಂಗಳೂರು: ಟೆಸ್ಟ್ ಕ್ರಿಕೆಟ್, 50 ಓವರ್ ಮ್ಯಾಚ್ ಗಳಂತೆ ಟಿ20 ಕ್ರಿಕೆಟ್ ಯುಗವೂ ಬೇಗನೇ ಮುಗಿಯುತ್ತಾ ಗೊತ್ತಿಲ್ಲ. ಆದರೆ ಈ ವರ್ಷಾಂತ್ಯಕ್ಕೆ ಟೆನ್-10 ಕ್ರಿಕೆಟ್ ಆಟ ಶುರುವಾಗಲಿದೆ. ಟೆನ್10 ಕ್ರಿಕೆಟ್ ಪಂದ್ಯದಲ್ಲಿ ದಿಗ್ಗಜರಾದ ವೀರೇಂದ್ರ...

View Article


Image may be NSFW.
Clik here to view.

ಪ್ರಿಯಾಮಣಿ, ಮುಸ್ತಫಾ ರಾಜ್ ಸಿಂಪಲ್ ಮ್ಯಾರೇಜ್ ವಿಡಿಯೋ ನೋಡಿ

ಬೆಂಗಳೂರು: ಕನ್ನಡ, ತೆಲುಗು, ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿ ಪ್ರಿಯಾಮಣಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಮುಸ್ತಫಾ ರಾಜ್ ಜೊತೆ ಸರಳವಾಗಿ ರಿಜಿಸ್ಟರ್ ಮದುವೆ ಆಗಿದ್ದಾರೆ. ಜಯನಗರದ ರಿಜಿಸ್ಟರ್ ಕಛೇರಿಯಲ್ಲಿ...

View Article

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಕೇಸ್: ಕಂಪ್ಯೂಟರ್ ಫೈಲ್, ಫೋನ್ ಕಾಲ್ ಡಿಲೀಟ್

ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಗಣಪತಿ ಪ್ರಕರಣಕ್ಕೆ ಒಂದು ವರ್ಷ ಕಳೆಯುತ್ತಿದ್ದಂತೆ ರಾಷ್ಟ್ರೀಯ ಸುದ್ದಿ ವಾಹಿನಿ ಟೈಮ್ಸ್ ನೌ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ...

View Article

ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಕೇಸ್: ಸಿಎಂ ಸಿದ್ದರಾಮಯ್ಯಗೆ ಕ್ಲೀನ್‍ಚಿಟ್?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದ್ದ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದ ತನಿಖಾ ವರದಿಯನ್ನು ಸರ್ಕಾರಕ್ಕೆ ನ್ಯಾ.ಕೆಂಪಣ್ಣ ಆಯೋಗ ಸಲ್ಲಿಸಿದೆ. ವರದಿಯಲ್ಲಿ ರಿಡೂಗೆ ಹೇಳಿದ್ದೆ ಅಂತ ಹೇಳುತ್ತಿರುವ ಸಿಎಂ...

View Article


ದಿನಭವಿಷ್ಯ 24-08-2017

ಪಂಚಾಂಗ ಶ್ರೀ ಹೇವಿಳಂಬಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಗುರುವಾರ, ಉತ್ತರ ಫಾಲ್ಗುಣಿ ನಕ್ಷತ್ರ ಮಧ್ಯಾಹ್ನ 2 ಗಂಟೆ ನಂತರ ಹಸ್ತನಕ್ಷತ್ರ ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ...

View Article


Image may be NSFW.
Clik here to view.

ರೇಸ್ ನಲ್ಲಿ ಈ ನಟಿಯೊಂದಿಗೆ ಕಾಣಿಸಲಿದ್ದಾರೆ ಸಲ್ಮಾನ್ ಖಾನ್

ನವದೆಹಲಿ: ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಜಾಕ್ವೆಲಿನ್ ಫೆರ್ನಾಂಡಿಸ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಬಾರಿ ಸೈಫ್ ಅಲಿ ಖಾನ್ ಬದಲಿಗೆ ರೇಸ್ ಚಿತ್ರದಲ್ಲಿ...

View Article

ನವೆಂಬರ್‍ನಲ್ಲಿ 1.86 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್: ಬಸವರಾಜ ರಾಯರೆಡ್ಡಿ

ಬೆಂಗಳೂರು: ಉನ್ನತ ಶಿಕ್ಷಣಕ್ಕೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ನಮ್ಮ ಸರ್ಕಾರ ಬಂದಮೇಲೆ ಶೇ.28 ಕ್ಕೇರಿದೆ. ಈ ಸಂಖ್ಯೆ ಏರಿಕೆಯಾಗಲು ಸರ್ಕಾರ ಉನ್ನತ ಶಿಕ್ಷಣದಲ್ಲಿ ಜಾರಿ ಮಾಡಿದ ಯೋಜನೆಗಳು ಕಾರಣ ಎಂದು ಉನ್ನತ ಶಿಕ್ಷಣ ಸಚಿವ...

View Article

Image may be NSFW.
Clik here to view.

2 ತಿಂಗಳು ಮೊದಲೇ ಮಲೈಕಾಗೆ ಬರ್ತ್ ಡೇ ವಿಶ್-ಫ್ಯಾನ್ಸ್ ಗೆ ಮಲೈಕಾ ಹೇಳಿದ್ದು ಹೀಗೆ

ಮುಂಬೈ: ಬಾಲಿವುಡ್ ಅರ್ನಾಕಲಿ ಮಲೈಕಾ ಅರೋರಾಗೆ ಅಭಿಮಾನಿಗಳು ಎರಡು ತಿಂಗಳು ಮೊದಲೇ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಅಭಿಮಾನಿಗಳ ವಿಶ್ ನೋಡಿದ ಮಲೈಕಾ ನನ್ನ ಬರ್ತ್ ಡೇ ಅಕ್ಟೋಬರ್ 23ರಂದು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ಅನೇಕ...

View Article

ಗಣಪತಿ ಕೇಸ್- ಸಾಕ್ಷ್ಯ ನಾಶಪಡಿಸುವಲ್ಲಿ ಕೆಂಪಯ್ಯ ಪಾತ್ರವಿದೆ: ಬಿಎಸ್‍ವೈ

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ದುರ್ಬಳಕೆ ಆಗುತ್ತಿದ್ದು ಎಸಿಬಿ, ಸಿಐಡಿಗಳ ದುರ್ಬಳಕೆಗೆ ಸಾಕ್ಷಿಗಳು ಸಿಕ್ಕಿವೆ. ಗಣಪತಿ ಸಾವಿನ ಕೇಸ್‍ನಲ್ಲಿ ಸಿಐಡಿ ತನಿಖೆ ಸರಿಯಾಗಿ ಆಗಿಲ್ಲ. ಪೋನ್ ಕಾಲ್‍ಗಳು, ಮೆಸೇಜ್‍ಗಳು,...

View Article


ಪತ್ನಿ ನಡತೆಯಿಂದ ಬೇಸತ್ತು ಪತಿ ಆತ್ಮಹತ್ಯೆ

ಮೈಸೂರು: ಪತ್ನಿ ನಡತೆಯಿಂದ ಬೇಸತ್ತು ಪತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟಿ ನರಸೀಪುರ ತಾಲೂಕಿನ ಹನುಮನಾಳು ಗ್ರಾಮದಲ್ಲಿ ನಡೆದಿದೆ. ಸುರೇಶ್ (32) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಹೆಂಡತಿ ನೇತ್ರಾವತಿ ನಡತೆಯಿಂದ ಬೇಸತ್ತು ವಿಷ ಸೇವಿಸಿ...

View Article

Image may be NSFW.
Clik here to view.

ಗಣೇಶ ಹಬ್ಬಕ್ಕೆ ಸ್ಯಾಂಡಲ್‍ ವುಡ್‍ನಲ್ಲಿ ಮೂರು ಸಿನಿಮಾಗಳ ಧಮಾಕ

ಬೆಂಗಳೂರು: ಶುಕ್ರವಾರ ಸ್ಯಾಂಡಲ್‍ವುಡ್‍ನಲ್ಲಿ ಗಣೇಶ ಹಬ್ಬಕ್ಕೆ ವಿಶೇಷವಾಗಿ ಮೂರು ವಿಭಿನ್ನ ಕಥಾಹಂದರವನ್ನು ಒಳಗೊಂಡಿರುವ ಸಿನಿಮಾಗಳು ಬೆಳ್ಳಿ ಪರದೆಯಲ್ಲಿ ರಾರಾಜಿಸಲಿವೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ `ಸಾಹೇಬ’, ನಿಧಿ...

View Article


ಏಕದಿನ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆಯುವ ಸನಿಹದಲ್ಲಿ ಧೋನಿ

ಕ್ಯಾಂಡಿ: ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆಯುವ ಹೊಸ್ತಿಲಿನಲ್ಲಿದ್ದಾರೆ. ಹೌದು. ಇನ್ನು ಒಂದು ಸ್ಟಂಪ್ ಔಟ್ ಮಾಡಿದರೆ ಏಕದಿನ ಕ್ರಿಕೆಟ್ ನಲ್ಲಿ 100 ಸ್ಟಂಪ್...

View Article

ಚುನಾವಣಾ ಉಸ್ತುವಾರಿಗಳಾಗಿ ಇಬ್ಬರು ಕೇಂದ್ರ ಸಚಿವರ ನೇಮಕ: ಅಮಿತ್ ಶಾ ತಂತ್ರ ಏನು?

ಬೆಂಗಳೂರು: 2018ರ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾಗಿ ಇಬ್ಬರು ಕೇಂದ್ರ ಸಚಿವರನ್ನು ನೇಮಕಗೊಳಿಸಿದ್ದಾರೆ. ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯ...

View Article


Image may be NSFW.
Clik here to view.

ರಚನಾ ಕೊನೆಯ ಆಸೆ ಏನಾಗಿತ್ತು? ಅಪಘಾತ ಆಗಿದ್ದು ಹೇಗೆ?

ಬೆಂಗಳೂರು: ಧಾರಾವಾಹಿಗಳಲ್ಲಿ ಉದಯೋನ್ಮುಖ ನಟ, ನಟಿಯರಾಗಿದ್ದ ರಚನಾ((23) ಮತ್ತು ಜೀವನ್‍ನ್(25) ಗುರುವಾರ ತಡರಾತ್ರಿ ನೆಲಮಂಗಲದ ಸೋಲೂರು ಬಳಿಯ ಹೈವೆಯಲ್ಲಿ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ. ಸಹನಟರ ಜೊತೆ ಚಿತ್ರೀಕರಣ ಮತ್ತು ಕುಕ್ಕೆ...

View Article

ದಿನಭವಿಷ್ಯ 25-08-2017

ಪಂಚಾಂಗ ಶ್ರೀ ಹೇವಿಳಂಬಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿ, ಶುಕ್ರವಾರ, ಹಸ್ತ ನಕ್ಷತ್ರ ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05 ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28 ರಾಹುಕಾಲ:...

View Article

Image may be NSFW.
Clik here to view.

ಬೆಂಗ್ಳೂರಲ್ಲಿ ನಿರ್ಭಯಾ ಕೇಸ್‍ಗಿಂತ ಭೀಕರ ಪ್ರಕರಣ ಬೆಳಕಿಗೆ- 5 ವರ್ಷದ ಮಗುವಿನ ಮೇಲೆ ಮನೆ...

ಬೆಂಗಳೂರು: ನಗರದಲ್ಲಿ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಹ ಪೈಶಾಚಿಕ ಕೃತ್ಯವೊಂದು ನಡೆದಿದೆ. ದೆಹಲಿ ನಿರ್ಭಯಾ ಕೇಸ್ ಗಿಂತ ಭೀಕರ ಪ್ರಕರಣ ಬಯಲಾಗಿದೆ. ಐದು ವರ್ಷದ ಮಗುವಿನ ಮೇಲೆ ಕಾಮುಕ ಮನೆ ಮಾಲಿಕ ಅತ್ಯಾಚಾರವೆಸಗಿದ್ದು, ಮಗು ಈಗ ಸಾವನ್ನಪ್ಪಿದೆ....

View Article
Browsing all 82146 articles
Browse latest View live


<script src="https://jsc.adskeeper.com/r/s/rssing.com.1596347.js" async> </script>