Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80445

ದಿನಭವಿಷ್ಯ 04-10-2016

$
0
0

ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ
ಶುಕ್ಲ ಪಕ್ಷ, ಮಂಗಳವಾರ,
ತೃತೀಯಾ ತಿಥಿ, ವಿಶಾಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:11 ರಿಂದ 4:41
ಗುಳಿಕಕಾಲ: ಮಧ್ಯಾಹ್ನ 12:11 ರಿಂದ 1:41
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:41

ಮೇಷ: ವಾದ-ವಿವಾದಗಳಿಂದ ದೂರವಿರಿ, ವಿದ್ಯಾರ್ಥಿಗಳಲ್ಲಿ ಓದಿನಲ್ಲಿ ನಿರಾಸಕ್ತಿ, ಅಧಿಕ ತಿರುಗಾಟ.

ವೃಷಭ: ಆರ್ಥಿಕ ಅಭಿವೃದ್ಧಿ, ಮಾನಸಿಕ ನೆಮ್ಮದಿ ಹಾಳು, ಮನಸ್ಸಿನಲ್ಲಿ ನಾನಾ ಆಲೋಚನೆ.

ಮಿಥುನ: ಮಕ್ಕಳಿಗಾಗಿ ಅಧಿಕ ಖರ್ಚು, ಸ್ತ್ರೀಯರಿಗೆ ಶುಭ, ಋಣ ಬಾಧೆ, ಶತ್ರು ಬಾಧೆ, ದೈವಿಕ ಚಿಂತನೆ, ದುಷ್ಟರ ಸಹವಾಸದಿಂದ ದೂರವಿರಿ.

ಕಟಕ: ದ್ರವ್ಯ ಲಾಭ, ಪ್ರಿಯ ಜನರ ಭೇಟಿ, ಭೂ ಲಾಭ, ದಾಯಾದಿಗಳ ಕಲಹ, ದಾನ-ಧರ್ಮದಲ್ಲಿ ಆಸಕ್ತಿ.

ಸಿಂಹ: ದೂರ ಪ್ರಯಾಣ, ಮನಸ್ಸಿನಲ್ಲಿ ಭಯ, ಸ್ನೇಹಿತರಿಂದ ಸಹಾಯ, ಪರರ ಧನಪ್ರಾಪ್ತಿ.

ಕನ್ಯಾ: ವಾಹನ ರಿಪೇರಿ, ಸಂಗಾತಿಯಿಂದ ನೋವು, ನೀವಾಡುವ ಮಾತಿನಿಂದ ಅನರ್ಥ, ಕುಟುಂಬದಲ್ಲಿ ಆತಂಕ.

ತುಲಾ: ಮಕ್ಕಳ ಬಗ್ಗೆ ಚಿಂತೆ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಮನಃಕ್ಲೇಷ, ಹಿತ ಶತ್ರುಗಳಿಂದ ತೊಂದರೆ.

ವೃಶ್ಚಿಕ: ಅಲ್ಪ ಧನಾಗಮನ, ಹೆತ್ತವರಲ್ಲಿ ದ್ವೇಷ, ಆತ್ಮೀಯರಲ್ಲಿ ವೈಮನಸ್ಸು, ವಿರೋಧಿಗಳಿಂದ ತೊಂದರೆ.

ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ಮಾತಿನ ಚಕಮಕಿ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಭೂಮಿಯಿಂದ ಲಾಭ, ಪುಣ್ಯಕ್ಷೇತ್ರ ದರ್ಶನ.

ಮಕರ: ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ಉತ್ತಮ ಪ್ರಗತಿ, ಬಂಧು-ಮಿತ್ರರು ಸಮಾಗಮ.

ಕುಂಭ: ಅಕಾಲ ಭೋಜನ, ಸಾಲ ಬಾಧೆ, ಪರರಿಂದ ವಂಚನೆ, ಬಾಕಿ ವಸೂಲಿ, ಅತಿಯಾದ ಕೋಪ.

ಮೀನ: ನೌಕರಿಯಲ್ಲಿ ಕಿರಿಕಿರಿ, ಸಣ್ಣ ಮಾತಿನಿಂದ ಕಲಹ, ತಂದೆ ತಾಯಿಗಳ ಆಶೀರ್ವಾದ ಪಡೆಯಿರಿ, ಅತಿಯಾದ ನೋವು.

 


Viewing all articles
Browse latest Browse all 80445

Latest Images

Trending Articles