Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 79700

ರಾಜ್ಯದ ಹವಾಮಾನ ವರದಿ: 29-10-2021

$
0
0
Karnataka weather report

ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇದು ಅಕ್ಟೋಬರ್ ಕೊನೆಯ ವಾರವಾಗಿರುವುದರಿಂದ ಹಿಂಗಾರು ಮಾರುತಗಳಿಂದ ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 26-21
ಮಂಗಳೂರು: 31-24
ಶಿವಮೊಗ್ಗ: 30-22
ಬೆಳಗಾವಿ: 31-21
ಮೈಸೂರು: 28-21

ಮಂಡ್ಯ: 27-21
ರಾಮನಗರ: 27-15
ಮಡಿಕೇರಿ: 26-18
ಹಾಸನ: 26-20
ಚಾಮರಾಜನಗರ: 28-21

rain

ಚಿಕ್ಕಬಳ್ಳಾಪುರ: 25-20
ಕೋಲಾರ: 25-21
ತುಮಕೂರು: 27-21
ಉಡುಪಿ: 32-25
ಕಾರವಾರ: 33-27

rain

ಚಿಕ್ಕಮಗಳೂರು: 26-19
ದಾವಣಗೆರೆ: 31-22
ಚಿತ್ರದುರ್ಗ: 28-21
ಹಾವೇರಿ: 32-22
ಬಳ್ಳಾರಿ: 32-23

ಗದಗ: 32-22
ಕೊಪ್ಪಳ: 32-23
ರಾಯಚೂರು: 33-23
ಯಾದಗಿರಿ: 32-23

ವಿಜಯಪುರ: 26-20
ಬೀದರ್: 29-19
ಕಲಬುರಗಿ: 32-22
ಬಾಗಲಕೋಟೆ: 33-23

The post ರಾಜ್ಯದ ಹವಾಮಾನ ವರದಿ: 29-10-2021 appeared first on Public TV.


Viewing all articles
Browse latest Browse all 79700

Trending Articles



<script src="https://jsc.adskeeper.com/r/s/rssing.com.1596347.js" async> </script>