Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

ಈ ಕಾರಣಕ್ಕಾಗಿ ಶಾರೂಖ್‍ಖಾನ್ ಜೊತೆ ನಟಿಸಲ್ಲ ಎಂದ ಕರೀನಾ ಕಪೂರ್

$
0
0

ಮುಂಬೈ: ಶಾರೂಖ್ ಖಾನ್ ಜೊತೆಗೆ ನಟಿಸಲು ಬಂದಿದ್ದ ಬಿಗ್ ಆಫರ್‍ನ್ನು ಬಾಲಿವುಡ್‍ನ ಬೇಬೋ ಕರೀನಾ ಕಪೂರ್ ತಿರಸ್ಕರಿಸಿದ್ದಾರೆ.

ಕಿಂಗ್ ಖಾನ್ ಈಗಾಗಲೇ ಆನಂದ್ ಎಲ್.ರಾಯ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದಲ್ಲಿ ನಟಿಯರಾದ ಅನುಷ್ಕಾ ಶರ್ಮಾ ಮತ್ತು ಕತ್ರೀನಾ ಕೈಫ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ರೆ ಈ ಮೊದಲು ಸಿನಿಮಾದ ಆಫರ್ ಕರೀನಾ ಕಪೂರ್ ಬಳಿ ಹೋಗಿತ್ತು. ಕರೀನಾ ಮಾತ್ರ ಅವಕಾಶವನ್ನು ತಿರಸ್ಕರಿಸಿದ್ದಾರೆ.

ತಾಯಿಯಾಗಿರುವ ಕರೀನಾ ಈಗಲೇ ಸಿನಿಮಾದಲ್ಲಿ ನಟಿಸಲ್ಲ ಮತ್ತು ಈಗಾಗಲೇ ಒಪ್ಪಿಕೊಂಡಿರುವ `ವೀರ್ ದಿ ವೆಡ್ಡಿಂಗ್’ ಸಿನಿಮಾದ ಡೇಟ್‍ಗಳಿದ್ದು ಹೊಸ ಸಿನಿಮಾಕ್ಕೆ ಬಿಡುವಿಲ್ಲ ಎಂದು ಶಾರೂಖ್ ಚಿತ್ರದಿಂದ ಹೊರಬಂದಿದ್ದಾರೆ. ತಾಯಿಯಾದ ಬಳಿಕ ಕರೀನಾ ಹೆಚ್ಚಾಗಿರುವ ತಮ್ಮ ತೂಕವನ್ನು ಕಳೆದುಕೊಳ್ಳುವಲ್ಲಿ ಜಿಮ್ ಮೊರೆ ಹೋಗಿದ್ದಾರೆ.

ಅನುಷ್ಕಾ ಶರ್ಮಾ, ಕತ್ರೀನಾ ಕೈಫ್ ಮತ್ತು ಶಾರೂಖ್ ಖಾನ್ ಮೂವರು `ಜಬ್ ತಕ್ ಹೈ ಜಾನ್’ ಸಿನಿಮಾದಲ್ಲಿ ನಟಿಸಿದ್ದರು. ಈಗ ಮತ್ತೋಮ್ಮೆ ಅದೇ ತಾರಾಗಣ ಅಭಿಮಾನಿಗಳನ್ನು ರಂಜಿಸಲು ಬರಲಿದ್ದಾರೆ.

 

Kareena Kapoor Khan + Amrita Arora – Post Gym @Bollywood 😘

A post shared by Bollywood (@bollywood) on

Like for the very handsome & adorable Taimur Ali Khan Pataudi @Bollywood ❤

A post shared by Bollywood (@bollywood) on

King with queens 👑 ✨ #shahrukhkhan #aliabhatt #kareenakapoorkhan #karishmakapoor

A post shared by srk ❤ shahrukh khan is 👑 (@bollywoodrocker) on

#kareenakapoor #baby

A post shared by KAREENA KAPOOR KHAN (@kareena_kapoorkhan) on


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>