Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80475

ದಿನಭವಿಷ್ಯ: 11-06-2017

$
0
0

ಮೇಷ: ಮನಸಿನಲ್ಲಿ ಭಯ, ಆತಂಕ-ಗೊಂದಲ, ಕಾರ್ಯದಲ್ಲಿ ವಿಳಂಬ, ನೆಮ್ಮದಿಗೆ ಭಂಗ, ಉಪಕಾರ ಮಾಡುವಿರಿ, ಶತ್ರುಗಳಿಂದ ತೊಂದರೆ, ಅತಿಯಾದ ನೋವು, ಆರೋಗ್ಯ ಸಮಸ್ಯೆ.

ವೃಷಭ: ವ್ಯಾಪಾರದಲ್ಲಿ ಲಾಭ, ಶೀತ ಸಂಬಂಧಿತ ರೋಗ, ದಾಂಪತ್ಯದಲ್ಲಿ ಪ್ರೀತಿ ವೃದ್ಧಿ, ಪತ್ರ ವ್ಯವಹಾರಗಳಲ್ಲಿ ಮೋಸ, ಪರಸ್ಥಳ ವಾಸ, ಅಲ್ಪ ಲಾಭ, ಅಧಿಕ ಖರ್ಚು.

ಮಿಥುನ: ವ್ಯಾಸಂಗದಲ್ಲಿ ಮುನ್ನಡೆ, ದಾಯಾದಿಗಳ ಕಲಹ, ಹಣಕಾಸು ಅಡಚಣೆ, ಮಕ್ಕಳಿಗೆ ಅನಾರೋಗ್ಯ, ಕೃಷಿಯಲ್ಲಿ ಲಾಭ, ವ್ಯರ್ಥ ಧನಹಾನಿ, ಗುರು ಹಿರಿಯರಲ್ಲಿ ಭಕ್ತಿ, ಆತ್ಮೀಯರಿಂದ ಹಿತನುಡಿ, ದೂರ ಪ್ರಯಾಣ.

ಕಟಕ: ಸ್ಥಿರಾಸ್ತಿ ಸಂಪಾದನೆ, ಮಿತ್ರರ ಭೇಟಿ, ಆಕಸ್ಮಿಕ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯದಲ್ಲಿ ಅನುಕೂಲ, ಭೂ ಲಾಭ, ಸೇವಕರಿಂದ ಸಹಾಯ, ಋಣ ಬಾಧೆ, ದುಷ್ಟರಿಂದ ದೂರವಿರಿ.

ಸಿಂಹ: ಕಾರ್ಯ ಸಾಧನೆಗಾಗಿ ತಿರುಗಾಟ, ಮನೆಯಲ್ಲಿ ಶಾಂತಿ ವಾತಾವರಣ, ಶುಭ ಫಲ ಪ್ರಾಪ್ತಿ, ಮೇಲಾಧಿಕಾರಿಗಳಿಂದ ತೊಂದರೆ, ವ್ಯರ್ಥ ಧನಹಾನಿ, ಚಂಚಲ ಮನಸ್ಸು, ಪರಸ್ಥಳ ವಾಸ, ಶತ್ರು ಬಾಧೆ.

ಕನ್ಯಾ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ಒತ್ತಡ, ಆಕಸ್ಮಿಕ ನಷ್ಟ, ವಿಪರೀತ ದುಶ್ಚಟ, ಮಿತ್ರರಿಂದ ದ್ರೋಹ, ಯತ್ನ ಕಾರ್ಯದಲ್ಲಿ ಜಯ, ಇಲ್ಲ ಸಲ್ಲದ ತಕರಾರು.

ತುಲಾ: ಕೆಲಸಗಳಲ್ಲಿ ಬುದ್ಧಿವಂತಿಕೆ, ಕುಟುಂಬದಲ್ಲಿ ಕಲಹ, ತೀರ್ಥಕ್ಷೇತ್ರ ದರ್ಶನ, ಹೊಸ ವ್ಯವಹಾರದಿಂದ ಲಾಭ, ಅತಿಯಾದ ಕೋಪ, ತಾಳ್ಮೆ ಅತ್ಯಗತ್ಯ.

ವೃಶ್ಚಿಕ: ವಾಹನ ರಿಪೇರಿ, ಚಂಚಲ ಮನಸ್ಸು, ಸಾಲ ಬಾಧೆ, ನಾನಾ ರೀತಿ ತೊಂದರೆ, ಧೈರ್ಯದಿಂದ ಕಾರ್ಯ ಪ್ರಗತಿ, ಸುಖ ಭೋಜನ, ಹಣಕಾಸು ವಿಚಾರದಲ್ಲಿ ಎಚ್ಚರ.

ಧನಸ್ಸು: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಹಿಳೆಯರಿಗೆ ಶುಭ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಅಧಿಕ ತಿರುಗಾಟ, ವಾಹನ ಖರೀದಿ ಯೋಗ, ಮೇಲಾಧಿಕಾರಿಗಳಿಂದ ಪ್ರಶಂಸೆ, ಅಧಿಕ ಖರ್ಚು.

ಮಕರ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಸ್ತಿ ವಿಚಾರದಲ್ಲಿ ಕಲಹ, ದಾಂಪತ್ಯದಲ್ಲಿ ಸಂತಸ, ಮಾನಸಿಕ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರದಲ್ಲಿ ಆಕಸ್ಮಿಕ ಲಾಭ, ಋಣ ವಿಮೋಚನೆ.

ಕುಂಭ: ಕೋರ್ಟ್ ಕೇಸ್‍ಗಳಿಗೆ ಓಡಾಟ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಆರೋಗ್ಯ ವೃದ್ಧಿ, ಬಂಧುಗಳಿಂದ ಸಹಾಯ, ವ್ಯವಹಾರಗಳಲ್ಲಿ ಅಲ್ಪ ಲಾಭ, ಋಣ ವಿಮೋಚನೆ.

ಮೀನ: ವಿದ್ಯಾರ್ಥಿಗಳಿಗೆ ಹಿನ್ನಡೆ, ಮಾತಿನ ಮೇಲೆ ಹಿಡಿತವಿರಲಿ, ಜನರಲ್ಲಿ ಕಲಹ, ನೌಕರಿಯಲ್ಲಿ ತೊಂದರೆ, ಹಣ ಬಂದರೂ ಉಳಿಯುವುದಿಲ್ಲ, ಅಕಾಲ ಭೋಜನ, ವಿವಾಹ ಯೋಗ, ಇಚ್ಛಿತ ಕಾರ್ಯಗಳಲ್ಲಿ ಜಯ.


Viewing all articles
Browse latest Browse all 80475

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>